ಆಲಸ್ಯದಿಂದಲೇ ಯಶಸ್ಸಿಗೆ ಧಕ್ಕೆ ಎನ್ನುತ್ತಾರೆ ಚಾಣಕ್ಯರು..

ಮನುಷ್ಯ ಹೇಗೆ ಜೀವಿಸಬೇಕು, ಜೀವನದಲ್ಲಿ ಎಂಥ ನಿಯಮಗಳನ್ನು ಅಳವಡಿಸಿಕೊಂಡಿರಬೇಕು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಮನುಷ್ಯ ಶ್ರೀಮಂತನಾಗುವುದು ಹೇಗೆ ಎಂದು ಹೇಳಿರುವ ಚಾಣಕ್ಯರು, ಆಲಸ್ಯ ಹೇಗೆ ಮನುಷ್ಯನನ್ನು ಯಶಸ್ವಿಯಾಗುವುದರಿಂದ ತಡೆ ಹಿಡಿಯುತ್ತದೆ ಅನ್ನೋ ಬಗ್ಗೆಯೂ ಹೇಳಿದ್ದಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಆಲಸ್ಯವಿರುವ ವ್ಯಕ್ತಿ ಜೀವನದಲ್ಲಿ ಎಂದಿಗೂ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಆಲಸ್ಯ ಅನ್ನೋದು ವಿದ್ಯಾರ್ಥಿ ಜೀವನದಿಂದಲೇ ಕಡಿಮೆ ಮಾಡುತ್ತ ಬರಬೇಕು. ಇಲ್ಲವಾದಲ್ಲಿ ಆಲಸ್ಯ ಹೆಚ್ಚಾಗಿ ಆ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಚಾಣಕ್ಯರು, ಯಾವುದೇ ವಿಷಯದಲ್ಲಿ ಯಶಸ್ಸು ಸಾಧಿಸಲು, ಸ್ವಚ್ಛತೆ ಕಾಪಾಡುವುದು, ಶಿಸ್ತು ಅಳವಡಿಸಿಕೊಳ್ಳುವುದು, ಸಮಯ ಪಾಲನೆ ಮಾಡುವುದು, ಖರ್ಚು ವೆಚ್ಚ ಸರಿಯಾಗಿ ನಿಭಾಯಿಸಬೇಕು ಅಂತಾ ಹೇಳುತ್ತಾರೆ.

ಮೊದಲನೇಯದಾಗಿ ಸ್ವಚ್ಛತೆ ಕಾಪಾಡುವುದು. ನಾವು ನಮ್ಮ ಸುತ್ತಮುತ್ತಲಿನ ವಾತಾವರಣವನ್ನು, ಕೆಲಸ ಮಾಡುವ ಜಾಗವನ್ನು ಸ್ವಚ್ಛವಾಗಿರಿಸುವುದನ್ನ ಕಲಿಯಬೇಕು. ಅಲ್ಲದೇ ನಮ್ಮನ್ನು ನಾವು ಸ್ವಚ್ಛವಾಗಿರಿಸಿಕೊಳ್ಳಬೇಕು. ಹೀಗೆ ನಾವು ನೀಟ್ ಆಗಿ ಇದ್ರೆ, ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆತ್ಮ ವಿಶ್ವಾಸ ಹೆಚ್ಚಾದಾಗ ನಾವು ಧೈರ್ಯದಿಂದ ಯಾರ ಜೊತೆಗಾದರೂ ಮಾತನಾಡುತ್ತೇವೆ. ಅದೇ ನಾವು ನೀಟ್ ಆಗಿ ಡ್ರೆಸ್ ಮಾಡಿಕೊಳ್ಳದೇ, ಕೊಳಕಾಗಿದ್ರೆ, ನಮಗೆ ಯಾರನ್ನಾದರೂ ಭೇಟಿಯಾಗಲು, ಚರ್ಚೆ ನಡೆಸಲು ಮುಜುಗರವಾಗುತ್ತದೆ. ಹಾಗಾಗಿ ಯಾವಾಗಲೂ ಸ್ವಚ್ಛವಾಗಿರಬೇಕು.

ಎರಡನೇಯದಾಗಿ ಶಿಸ್ತು ಅಳವಡಿಸಿಕೊಳ್ಳುವುದು ಮತ್ತು ಸಮಯ ಪಾಲನೆ ಮಾಡುವುದು. ಶಿಸ್ತು ಅಳವಡಿಸಿಕೊಂಡ ಮನುಷ್ಯನಿಗೆ ಯಶಸ್ಸು ಖಡಾಖಂಡಿತ ಅಂತಾ ಹೇಳಲಾಗುತ್ತದೆ. ಇನ್ನು ಸಮಯ ಪಾಲನೆ ಮಾಡುವುದು ಕೂಡಾ ತುಂಬಾ ಮುಖ್ಯ. ಈ ಎರಡು ನಿಯಮಗಳನ್ನು ಅನುಸರಿಸುವುದರಿಂದಲೇ ಮನುಷ್ಯ ಅಭಿವೃದ್ಧಿ ಹೊಂದುತ್ತಾನೆ.

ಇನ್ನು ಮೂರನೇಯದಾಗಿ ಖರ್ಚು ವೆಚ್ಚ ಕಡಿಮೆ ಮಾಡುವುದು. ಚಾಣಕ್ಯರು ಈ ಬಗ್ಗೆ ಸುಮಾರು ವಿಷಯದಲ್ಲಿ ಹೇಳಿದ್ದಾರೆ. ಅಗತ್ಯವಿಲ್ಲದ ವಿಷಯಕ್ಕೆ ಹಣ ಖರ್ಚು ಮಾಡುವುದೆಂದರೆ, ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಹಾಕುವುದು. ಹೀಗೆ ಸುಮ್ಮ ಸುಮ್ಮನೆ ಹಣ ಖರ್ಚು ಮಾಡಿದರೆ, ಕಷ್ಟ ಕಾಲದಲ್ಲಿ ಸಾಲ ಮಾಡುವ ಪರಿಸ್ಥಿತಿ ಉಂಟಾಗುತ್ತದೆ. ಇದೇ ಕಾರಣಕ್ಕೆ ಹಣ ಕೂಡಿಡಬೇಕು ಅಂತಾ ಚಾಣಕ್ಯರು ಹೇಳುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author