ಪತಿ-ಪತ್ನಿ ಉತ್ತಮ ಜೀವನ ನಡೆಸಬೇಕಂದ್ರೆ ಚಾಣಕ್ಯನ ಈ ನೀತಿಯನ್ನ ಅನುಸರಿಸಿ..

ಪತಿ ಪತ್ನಿ ಸಂಬಂಧದ ಬಗ್ಗೆ ಚಾಣಕ್ಯರು ಹಲವಾರು ವಿಷಯಗಳನ್ನು ಹೇಳಿದ್ದಾರೆ. ಇಂದು ನಾವು ಪತಿ-ಪತ್ನಿ ಉತ್ತಮ ಜೀವನ ನಡೆಸಬೇಕಂದ್ರೆ ಚಾಣಕ್ಯರು ಹೇಳಿದ ಮಾತುಗಳಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಓರ್ವ ವ್ಯಕ್ತಿ ಜೀವನದಲ್ಲಿ ಅಭಿವೃದ್ಧಿ ಕಾಣಬೇಕು, ಶ್ರೀಮಂತನಾಗಬೇಕು ಅಂದ್ರೆ ಅವನಿಗೆ ಯಶಸ್ಸು ಸಾಧಿಸಲು ಅವನ ಕುಟುಂಬ ಸಹಕರಿಸಬೇಕು. ಅವನ ವೈವಾಹಿಕ ಜೀವನ ಉತ್ತಮವಾಗಿರಬೇಕು. ವೈವಾಹಿಕ ಜೀವನ ಉತ್ತಮವಾಗಿರಬೇಕು ಅಂದ್ರೆ ಪತಿ-ಪತ್ನಿ ನಡುವೆ ಪ್ರೀತಿ ಇರಬೇಕು. ನಂಬಿಕೆ ಇರಬೇಕು.

ಎರಡನೇಯದಾಗಿ ಪತಿಗೆ ಪತ್ನಿ ಮತ್ತು ಪತ್ನಿಗೆ ಪತಿ ಗೌರವ ನೀಡಬೇಕು. ಅಲ್ಲದೇ, ಪತಿಯ ಮನೆಯವರನ್ನ ಪತ್ನಿ ಮತ್ತು ಪತ್ನಿಯ ಮನೆಯವರನ್ನ ಪತಿ ಗೌರವಿಸಬೇಕು. ಜಗಳವಾದಾಗ ಅದು ಹದ್ದು ಮೀರಿ ಹೋಗದಂತೆ ನೊಡಿಕೊಳ್ಳಿ. ಅದನ್ನು ಬಿಟ್ಟು ಪತಿಯ ಕುಟುಂಬಸ್ಥರ ಬಗ್ಗೆ ಪತ್ನಿ ಹೀಯಾಳಿಸುವುದು ಮತ್ತು ಪತ್ನಿಯ ಕುಟುಂಬದ ಬಗ್ಗೆ ಪತಿ ಹೀಯಾಳಿಸುವುದು ಒಳಿತಲ್ಲ.

ಇನ್ನು ಪತಿಯ ಸನ್ನೆಯನರಿವ ಸತಿ ಇರಬೇಕು. ಪತಿಯ ಆಸೆ ಆಕಾಂಕ್ಷೆಗಳನ್ನ ಪತ್ನಿಯಾದವಳು ಅರಿತು ನಡೆಯಬೇಕು. ಮತ್ತು ಪತಿಯಾದವನು ಪತ್ನಿಗೆ ಪ್ರೀತಿ, ಬಟ್ಟೆ, ಮತ್ತು ಊಟದಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author