Friday, August 29, 2025

Latest Posts

ಚಾಣಕ್ಯರು ತಾಳ್ಮೆ ಮತ್ತು ಧೈರ್ಯದ ಬಗ್ಗೆ ಈ ರೀತಿ ಹೇಳಿದ್ದಾರೆ ಕೇಳಿ..

- Advertisement -

ಚಾಣಕ್ಯರು ಹಲವು ವಿಷಯಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅವುಗಳಲ್ಲಿ ತಾಳ್ಮೆ ಮತ್ತು ಧೈರ್ಯದ ಬಗ್ಗೆ ಕೂಡ ಹೇಳಿದ್ದಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮನುಷ್ಯನನ್ನು ಪರೀಕ್ಷೆ ಮಾಡಲು ಜೀವನದಲ್ಲಿ ಹಲವು ಸನ್ನಿವೇಷಗಳು ಎದುರಾಗುತ್ತದೆ. ಆ ಸಮಯವನ್ನ ಹೇಗೆ ನಿಭಾಯಿಸಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದಾರೆ. ತಾಳ್ಮೆ ಅನ್ನೋದು ಪ್ರಪಂಚದ ಅತೀ ದೊಡ್ಡ ಪ್ರಾರ್ಥನೆ ಅಂತಾ ಹೇಳಲಾಗುತ್ತದೆ. ಮನುಷ್ಯನಲ್ಲಿ ತಾಳ್ಮೆ ಹೆಚ್ಚಾದಷ್ಟು ಅವನು ಖುಷಿ ಖುಷಿಯಾಗಿರ್ತಾನೆ. ಅವನಿಗೆ ರೋಗ ಕಡಿಮೆಯಿರುತ್ತದೆ. ಮತ್ತು ಯಾರಲ್ಲಿ ತಾಳ್ಮೆಗಿಂತ ಸಿಟ್ಟು ಹೆಚ್ಚಾಗಿರುತ್ತದೆಯೋ, ಅಂಥವರು ಹೆಚ್ಚು ಖುಷಿಯಾಗಿರುವುದಿಲ್ಲ.

ಹೀಗಾಗಿ ಜೀವನದಲ್ಲಿ ಎಂಥದ್ದೇ ಪರಿಸ್ಥಿತಿ ಬಂದರೂ ಕೂಡ ನಿಭಾಯಿಸಿಕೊಂಡು ಹೋಗುವಷ್ಟು ತಾಳ್ಮೆ ಇರಬೇಕು. ಪತಿ ಪತ್ನಿ ಮಧ್ಯೆ ಜಗಳವಾಗುವುದು ಸಹಜ. ಹಾಗಂತ, ತಾಳ್ಮೆಗೆಟ್ಟು ವರ್ತಿಸಿದರೆ, ಇಬ್ಬರ ಜೀವನವೂ ಹಾಳಾಗುತ್ತದೆ. ಜೊತೆಗೆ ಇಬ್ಬರ ಮನೆಯ ಮರ್ಯಾದೆಯೂ ಮಣ್ಣು ಪಾಲಾಗುತ್ತದೆ. ಹಾಗಾಗಿ ಕೊಂಚ ತಾಳ್ಮೆ ತಂದುಕೊಂಡರೆ, ಜಗಳ ತಾರಕಕ್ಕೇರುವುದಿಲ್ಲ.

ಇಷ್ಟೇ ಅಲ್ಲದೇ, ಪರೀಕ್ಷೆಯಲ್ಲಿ ಫೇಲ್ ಆದರೆ, ಕೆಲಸ ಕಳೆದುಕೊಂಡರೆ, ಪತಿ ಪತ್ನಿ ಜಗಳವಾದರೆ, ತಾಳ್ಮೆಗೆಟ್ಟು ಆತ್ಮಹತ್ಯೆಗೆ ಶರಣಾಗಲು ಹೋಗುತ್ತಾರೆ. ಅಂಥ ಸಂದರ್ಭದಲ್ಲಿ ಕೊಂಚ ಮನೆಜನರ ಬಗ್ಗೆ, ನಿಮ್ಮ ಭವಿಷ್ಯದ ಬಗ್ಗೆ ಯೋಚಿಸುವುದು ಮುಖ್ಯ ಅಂತಾರೆ ಚಾಣಕ್ಯರು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss