ಎಷ್ಟೇ ಪ್ರೀತಿ ಪಾತ್ರರಾಗಿದ್ರು ಅವರ ಬಳಿ ಇಂಥ ವಿಷಯವನ್ನ ಹೇಳಬೇಡಿ..

ಚಾಣಕ್ಯ ನೀತಿಯ ಬಗ್ಗೆ ನಾವು ನಿಮಗೆ ಪ್ರತಿದಿನ ಒಂದೊಂದು ವಿಷಯವನ್ನ ಹೇಳುತ್ತಿದ್ದೇವೆ. ಅಂತೆಯೇ ಇಂದು ನಾವು ನಮಗೆಷ್ಟೇ ಹತ್ತಿರದವರಾಗಿದ್ದರೂ, ಉತ್ತಮ ಗೆಳೆಯ- ಗೆಳತಿಯಾಗಿದ್ದರೂ, ಅವರ ಜೊತೆ ಯಾವ ವಿಷಯವನ್ನು ಹೇಳಿಕೊಳ್ಳಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ನಮ್ಮ ಮೊದಲ ಶತ್ರು ನಮ್ಮ ಸಂಬಂಧಿಕರಲ್ಲೇ ಇರುತ್ತಾರೆ ಅನ್ನೋ ಮಾತು ಅಕ್ಷರಶಃ ಸತ್ಯವಾಗಿದೆ. ಆದರೆ ಅವರು ಶತ್ರುತ್ವ ತೋರಿಸಿಕೊಳ್ಳುವುದಿಲ್ಲ, ಬದಲಾಗಿ ನಿಮಗೆ ಕೆಡುಕುಂಟಾದರೆ, ನಿಮ್ಮ ಕುಟುಂಬದಲ್ಲಿ ಏನಾದರೂ ಏರುಪೇರಾದರೆ, ಕೆಲಸದ ವಿಷಯದಲ್ಲಿ, ದುಡ್ಡಿನ ವಿಷಯದಲ್ಲಿ ಕಷ್ಟ ಅನುಭವಿಸುತ್ತಿದ್ದರೆ, ಅದನ್ನು ಕಂಡು ಒಳಗೊಳಗೆ ಸಂತೋಷ ಅನುಭವಿಸುತ್ತಾರೆ. ಹಾಗಾಗಿ ಕೆಲ ವಿಷಯಗಳನ್ನು ನೀವು ಯಾರ ಬಳಿಯೂ ಹೇಳಬಾರದು.

ಮೊದಲನೇಯದಾಗಿ ನಿಮಗೆ ಯಾರಾದರೂ ಅವಮಾನ ಮಾಡಿದ್ದರೆ, ಅದನ್ನ ನೀವು ಯಾರ ಬಳಿಯೂ ಹೇಳಬಾರದು. ಯಾಕಂದ್ರೆ ಮುಂದಿನಿಂದ ಕನಿಕರ ತೋರಿಸುವ ಹಾಗೆ, ಬೆಂಬಲ ತೋರಿಸುವ ಹಾಗೆ ಇರುವ ಕೆಲ ಜನರು, ಹಿಂದಿನಿಂದ ನಿಮ್ಮ ಬಗ್ಗೆ ಹಾಸ್ಯ ಮಾಡುತ್ತಾರೆ.

ಎರಡನೇಯದಾಗಿ ನಿಮ್ಮ ಮನೆಯಲ್ಲಿ ಕಲಹವಾಗುತ್ತಿದ್ದರೆ, ಯಾವುದಾದರೂ ವಿಷಯಕ್ಕೆ ಪತಿ-ಪತ್ನಿ ಜಗಳವಾಡಿಕೊಂಡಿದ್ದರೆ, ಅದನ್ನ ಸಂಬಂಧಿಕರ ಬಳಿಯಾಗಲಿ, ಅಕ್ಕಪಕ್ಕದ ಮನೆಯವರ ಬಳಿಯಾಗಲಿ ಹೇಳಿಕೊಳ್ಳಬೇಡಿ. ನಿಮ್ಮ ಮನೆಯ ಜಗಳ ಬೇರೆಯವರ ಮನೆಯ ಸಿಹಿಯೂಟವಾಗಬಹುದು.

ಮೂರನೇಯದಾಗಿ ನಿಮ್ಮ ಪತ್ನಿಯ ಬಗ್ಗೆ ಕೆಟ್ಟದ್ದಾಗಲಿ, ಒಳ್ಳೆಯದಾಗಲಿ ಯಾವ ವಿಷಯವನ್ನೂ ಬೇರೆಯವರ ಬಳಿ ಹೇಳಿಕೊಳ್ಳಬೇಡಿ. ಯಾಕಂದ್ರೆ ನಿಮ್ಮ ಮತ್ತು ನಿಮ್ಮ ಪತ್ನಿಯ ಮಧ್ಯೆ ಇಂದು ಜಗಳ ನಡೆದಿರಬಹುದು, ಭಿನ್ನಾಭಿಪ್ರಾಯ ಬಂದಿರಬಹುದು. ಆದ್ರೆ ಅದು ನಾಳೆ ಸರಿಹೋಗುತ್ತದೆ. ಆದ್ರೆ ನೀವು ಬೇರೆಯವರಿಗೆ ನಿಮ್ಮ ಪತ್ನಿಯ ಬಗ್ಗೆ ಹೇಳಿದ್ದರೆ, ಅದನ್ನ ಅವರು ಜೀವನಪೂರ್ತಿ ಹಂಗಿಸಬಹುದು. ಅಥವಾ ಬೇರೆಯವರ ಬಳಿ ನಿಮ್ಮ ಪತ್ನಿಯ ಬಗ್ಗೆ ಅಪಹಾಸ್ಯ ಮಾಡಬಹುದು. ಆಗ ಪತ್ನಿಗೆ ಬೇಸರವಾಗುವುದಲ್ಲದೇ, ನಿಮ್ಮ ಮರ್ಯಾದೆಯೂ ಹೋಗುತ್ತದೆ. ಹಾಗಾಗಿ ಪತ್ನಿಯ ಬಗ್ಗೆ ಬೇರೆಯವರ ಬಳಿ ಯಾವ ವಿಷಯವನ್ನೂ ಮಾತನಾಡಬಾರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author