ಚಾಣಕ್ಯ ನೀತಿಯಲ್ಲಿ ಬರುವ ಹಲವಾರು ವಿಷಯಗಳ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಯಾರು ನಮಗೆ ಶತ್ರುಗಳು, ಯಾರಿಂದ ನಾವು ದೂರ ಇರಬೇಕು. ಯಾರ ಸಂಗ ಮಾಡಬೇಕು. ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಮೂರು ವ್ಯಕ್ತಿಗಳು ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ ಎಂದು ಚಾಣಕ್ಯರು ಯಾರ ಬಗ್ಗೆ ಹೇಳಿದ್ದಾರೆ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ಸಾಧಕರು, ವಿದ್ಯಾವಂತರು, ಬೇರೆಯವರನ್ನು ನೋಡಿ ಅಸೂಯೆ ಪಡಬಾರದು. ಅಸೂಯೆ ಪಟ್ಟರೆ, ಅವರು ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ. ತಮ್ಮ ಕೈಯಲ್ಲಿ ಸಾಧ್ಯವಾದ್ರೆ, ಬೇರೆಯವರಿಗೆ ವಿದ್ಯೆಯನ್ನ ದಾನ ಮಾಡಬೇಕು. ತಮಗೆ ಗೊತ್ತಿರುವ ವಿದ್ಯೆಯನ್ನ ಬೇರೆಯವರಿಗೆ ಹೇಳಿಕೊಡಬೇಕು. ಅದನ್ನ ಬಿಟ್ಟು ಬೇರೆಯವರನ್ನ ನೋಡಿ ಅಸೂಯೆ ಪಡುವುದು ವಿದ್ಯಾವಂತರ, ಸಾಧಕರ ಲಕ್ಷಣವಲ್ಲ ಎನ್ನುತ್ತಾರೆ ಚಾಣಕ್ಯರು.

ಎರಡನೇದಾಗಿ, ವೇಶ್ಯೆ ಸ್ತ್ರೀ ತನ್ನ ಉದ್ಯೋಗದಲ್ಲಿ ಮುಂದುವರಿಯಬೇಕಾದ್ರೆ, ನಾಚಿಕೆಯನ್ನ ತ್ಯಜಿಸಬೇಕು. ಆಕೆಗೆ ನಾಚಿಕೆ ಇದ್ದರೆ ತನ್ನ ವೃತ್ತಿಜೀವನದಲ್ಲಿ ಮುಂದುವರೆಯಲಾಗುವುದಿಲ್ಲ. ಇನ್ನು ಉತ್ತಮ ಕುಲದಲ್ಲಿ ಹುಟ್ಟಿದ ಸ್ತ್ರೀಗೆ ಲಜ್ಜೆಯೇ ಭೂಷಣ. ಆಕೆ ಲಜ್ಜಾಹೀನಳಾದ್ರೆ, ಕುಲಕ್ಕೇ ಕಳಂಕ ಬರುತ್ತದೆ ಎನ್ನುತ್ತಾರೆ ಚಾಣಕ್ಯರು.

ಮೂರನೇದಾಗಿ ಪ್ರಜೆಗಳ ರಕ್ಷಣೆ ಮಾಡದ, ಪ್ರಜೆಗಳ ಹಿತ ಕಾಯದ ರಾಜನೆಂದೂ ಉದ್ಧಾರವಾಗುವುದಿಲ್ಲ ಎಂದು ಚಾಣಕ್ಯರು ಹೇಳಿದ್ದಾರೆ. ಪ್ರಜೆಗಳು ಅಂಥ ರಾಜನನ್ನು ಎಂದಿಗೂ ಇಷ್ಟಪಡುವುದಿಲ್ಲ. ತಮ್ಮ ರಕ್ಷಣೆ ಮಾಡದ, ತಮ್ಮ ಒಳಿತನ್ನು ಬಯಸದ ರಾಜನನ್ನು ಜನ ಸೋಲಿಸುತ್ತಾರೆ. ತಮ್ಮ ಹಿತ ಕಾಯುವ ಹೊಸ ರಾಜನನ್ನು ಹುಡುಕುತ್ತಾರೆ. ಹಾಗಾಗಿ ಜನರ ರಕ್ಷಣೆ ನೀಡದ ರಾಜ, ಮಹತ್ವಾಕಾಂಕ್ಷೆ ಇಲ್ಲದ ರಾಜ ಕೂಡ ಉದ್ಧಾರನಾಗಲಾರ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




