ಪ್ರತಿ ಪುರುಷನ ಯಶಸ್ಸಿನ ಹಿಂದೆ ಓರ್ವ ಹೆಣ್ಣಿರುತ್ತಾಳೆ ಅಂತಾ ನಮ್ಮ ಹಿರಿಯರು ಹಲವು ಬಾರಿ ಹೇಳಿದ್ದನ್ನ ನಾವು ಕೇಳಿದ್ದೇವೆ. ಚಾಣಕ್ಯರು ಕೂಡ ಇದೇ ಮಾತನ್ನ ಹೇಳ್ತಾರೆ. ಹಾಗಾದ್ರೆ ಚಾಣಕ್ಯರ ಮಾತಿನ ಅರ್ಥವೇನು ಅನ್ನೋದನ್ನ ನೋಡೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಚಾಣಕ್ಯರ ಪ್ರಕಾರ ಯಾವ ಪುರುಷನಾದರೂ ಜೀವನದಲ್ಲಿ ಯಶಸ್ಸು ಗಳಿಸಬೇಕಂದ್ರೂ ಅವನ ಬೆಂಬಲಕ್ಕೆ ಓರ್ವ ಹೆಣ್ಣು ಇರಲೇಬೇಕು. ಆದ್ರೆ ಈ ಮಾತನ್ನ ಕೆಲವರು ಒಪ್ಪುವುದಿಲ್ಲ. ನಾನು ಯಾವ ಹೆಣ್ಣಿನ ಬೆಂಬಲವೂ ಇಲ್ಲದೇ, ಜೀವನದಲ್ಲಿ ಉದ್ಧಾರವಾಗಿದ್ದೇನೆ ಎನ್ನುತ್ತಾರೆ. ಆದ್ರೆ ಅದು ತಪ್ಪು ಅಭಿಪ್ರಾಯ. ಯಾಕಂದ್ರೆ ಪ್ರತಿ ಜೀವಿ ಭೂಮಿಗೆ ಬರಬೇಕಂದ್ರೂ ಅದು ಒಂದು ಹೆಣ್ಣಿನಿಂದ ಅಂದ್ರೆ ತಾಯಿಯಿಂದ ಮಾತ್ರ ಸಾಧ್ಯ.
ಮಗುವನ್ನು ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿ, ಆತ ಬೆಳವಣಿಗೆಗೆ, ಆತನ ಅಭಿವೃದ್ಧಿಗೆ ಮತ್ತು ಆತನ ಭವಿಷ್ಯ ರೂಪಿಸುವುದಕ್ಕೆ ಸಹಾಯ ಮಾಡುತ್ತಾಳೆ. ಹಾಗಾಗಿ ಜೀವನದಲ್ಲಿ ಯಶಸ್ಸು ಗಳಿಸಬೇಕಂದ್ರೂ ಅವನ ಬೆಂಬಲಕ್ಕೆ ಓರ್ವ ಹೆಣ್ಣು ಇರಲೇಬೇಕು ಎಂಬುದು ಸತ್ಯ. ಇಷ್ಟೇ ಅಲ್ಲದೇ, ಅಕ್ಕ, ತಂಗಿ, ಹೆಂಡತಿ, ಮಗಳು ಈ ಎಲ್ಲರೂ ಕೂಡ ತಮ್ಮ ಮನೆಯ ಪುರುಷರ ಯಶಸ್ಸಿಗೆ ಸಾಥ್ ಕೊಟ್ಟರೆ ಮಾತ್ರ ಆತ ಏನಾದರೂ ಸಾಧಿಸುತ್ತಾನೆ.
ಮನೆಯ ಹೆಣ್ಣು ಮಕ್ಕಳು ಅತೀ ಆಸೆ ಮಾಡದೇ, ಮನೆಯ ಗಂಡು ಮಕ್ಕಳ ಕೆಲಸಕ್ಕೆ ಸಹಕರಿಸಿದರೆ, ಅವರು ತಮ್ಮ ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಅದೇ ರೀತಿ ಯಾವ ಮನೆಯ ಹೆಣ್ಣು ಮಕ್ಕಳು ಬರೀ ದುಡ್ಡಿಗಾಗಿ ಹಾತೊರೆಯುತ್ತಾರೋ, ಸಂಬಂಧಕ್ಕೆ ಬೆಲೆ ಕೊಡುವುದಿಲ್ಲವೋ ಅಂಥ ಮನೆಯ ಪುರುಷ ಉದ್ಧಾರವಾಗಲು ಸಾಧ್ಯವಿಲ್ಲ.
ಯಾಕಂದ್ರೆ ಜೀವನದಲ್ಲಿ ಅಭಿವೃದ್ಧಿ ಹೊಂದಲು, ಕುಟುಂಬದಲ್ಲಿ ನೆಮ್ಮದಿಯಿಂದಿರುವುದು ಮುಖ್ಯ. ಅದು ಆತ ಮಾನಸಿಕವಾಗಿ ಆರೋಗ್ಯದಿಂದಿರಲು ಸಹಕರಿಸುತ್ತದೆ. ಮನೆಯಲ್ಲಾಗುವ ಕಿರಿಕಿರಿಯಿಂದ ಮಾನಸಿಕ ನೆಮ್ಮದಿ ಹಾಳಾಗಿ ಹೋದರೆ, ಆತನಿಗೆ ಯಾವ ಕೆಲಸದಲ್ಲೂ ಯಶಸ್ಸು ಕಾಣಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರತೀ ಪುರುಷನ ಯಶಸ್ಸಿನ ಹಿಂದೆ ಸ್ತ್ರೀ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಹೇಳುತ್ತಾರೆ ಚಾಣಕ್ಯರು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ