ವೈವಾಹಿಕ ಸಂಬಂಧ ಗಟ್ಟಿಯಾಗಿರಬೇಕಂದ್ರೆ ಸತಿ ಪತಿಗೆ ಈ 3 ಗುಣಗಳಿರಬೇಕು ಅಂತಾ ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಸತಿ ಪತಿಯಲ್ಲಿ ಇರಬೇಕಾದ ಆ ಮೂರು ಗುಣಗಳಾದ್ರೂ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೊದಲನೇಯದಾಗಿ ಪುರುಷನಾಗಲಿ, ಮಹಿಳೆಯಾಗಲಿ ಒಬ್ಬರಿಗೊಬ್ಬರು ಗೌರವಿಸುವುದನ್ನು ಕಲಿಯಬೇಕು. ಎಲ್ಲರೆದುರು ಪತಿಯನ್ನ ಬಯ್ಯುವುದು, ಹೀಯಾಳಿಸುವುದನ್ನೆಲ್ಲ ಮಾಡಬಾರದು. ಮತ್ತು ಪತಿಯೂ ಕೂಡ ಸಲುಗೆ ಇದೆ ಎಂದು ಪತ್ನಿಯನ್ನ ಆಡಿಕೊಳ್ಳುವುದು, ಅವಳಿಗೆ ಅವಮಾನಿಸುವುದನ್ನ ಮಾಡಬಾರದು. ಇದರಿಂದ ಪತಿ ಪತ್ನಿ ಸಂಬಂಧದಲ್ಲಿ ಬಿರುಕು ಮೂಡುವುದಲ್ಲದೇ, ನೋಡಿದವರು ಆಡಿಕೊಳ್ಳುವ ಹಾಗಾಗುತ್ತದೆ.
ಆದ್ರೆ ನೀವು ನಿಮ್ಮ ಬಾಳ ಸಂಗಾತಿಯನ್ನ ಪ್ರೀತಿ, ಕಾಳಜಿಯಿಂದ, ಮರ್ಯಾದೆ ಕೊಟ್ಟು ಮಾತನಾಡಿಸಿದರೆ, ನಿಮ್ಮ ಬಾಳ ಸಂಗಾತಿಗೆ ನಿಮ್ಮ ಮೇಲಿನ ಗೌರವ ದುಪ್ಪಟ್ಟಾಗುತ್ತದೆ. ಮತ್ತು ಸಮಾಜ ಕೂಡ ನಿಮ್ಮನ್ನು ಗೌರವಿಸುತ್ತದೆ.
ಎರಡನೇಯದಾಗಿ ಸತಿ- ಪತಿ ಮಧ್ಯೆ ನಂಬಿಕೆ ಇರುವುದು ಮುಖ್ಯ. ಚಿಕ್ಕಪುಟ್ಟ ಮಾತಿಗೂ ಸಿಡುಕುವುದು, ಯಾರ ಜೊತೆಯಾದರೂ ಮಾತನಾಡಿದರೆ ಅನುಮಾನ ಪಡುವುದು, ನಿಂದಿಸುವುದು. ಅದೇ ಮಾತನ್ನ ಪದೇ ಪದೇ ಚುಚ್ಚಿ ಚುಚ್ಚಿ ಮಾತನಾಡುವುದರಿಂದ ಸತಿ- ಪತಿ ನಡುವಿನ ಸಂಬಂಧ ಹಾಳಾಗುತ್ತದೆ. ಹಾಗಾಗಿ ಅನುಮಾನದ ಪಿಶಾಚಿಯನ್ನ ಹೊರಹಾಕಬೇಕು. ಮತ್ತು ಸಂಗಾತಿ ಮೇಲೆ ನಂಬಿಕೆ ಇಡಬೇಕು. ಅಂತೆಯೇ ಇಟ್ಟ ನಂಬಿಕೆ ಉಳಿಸಿಕೊಳ್ಳುವುದನ್ನೂ ಕಲಿಯಬೇಕು.
ಮೂರನೇಯದಾಗಿ ಪತಿಯ ಜೊತೆ ತಾನಿದ್ದರೆ ನನಗೇನೂ ತೊಂದರೆಯಾಗುವುದಿಲ್ಲ, ನಾನು ಸೇಫ್ ಅನ್ನೋ ಭಾವನೆ ಪತ್ನಿಗೆ ಬರುವಂತೆ ಪತಿಯಿರಬೇಕು. ಪತಿ ಜೊತೆಯಿದ್ದರೆ ತಾನು ಯಾವ ಕಷ್ಟ ಬೇಕಾದರೂ ನಿಭಾಯಿಸಬಲ್ಲೆ ಅನ್ನೋ ಧೈರ್ಯ ಹೆಂಡತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಪತ್ನಿಯೂ ಕೂಡ ಪತಿಗೆ ತಕ್ಕಂತೆ ಇರಬೇಕು.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ