ಚಾಣಕ್ಯ ನೀತಿ ಬರೀ ಸ್ತ್ರೀ- ಪುರುಷರು, ಸಂಸಾರಸ್ಥರಿಗಾಗಿ ಮಾತ್ರವಲ್ಲ. ವಿದ್ಯಾರ್ಥಿಗಳಿಗೂ ಕೂಡ ಚಾಣಕ್ಯರು ಕೆಲ ಮಾತುಗಳನ್ನು ಹೇಳಿದ್ದಾರೆ. ಅದೇನು ವಿದ್ಯಾರ್ಥಿಗಳು ಏನು ಮಾಡಬೇಕು ಮತ್ತು ಏನು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ವಿದ್ಯಾರ್ಥಿಯಾದವನು ವಿದ್ಯೆಯ ಕಡೆ ಗಮನ ನೀಡಿದರೆ ಉತ್ತಮ. ಅವನು ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾನೆ. ಅದನ್ನು ಬಿಟ್ಟು, ಯಾವ ಕಡೆ ಗಮನ ಹರಿಸಬಾರದೋ, ಅಂಥ ಕಡೆ ಗಮನ ಹರಿಸಿದರೆ ಆತನ ಭವಿಷ್ಯವೇ ಹಾಳಾಗಿ ಹೋಗುತ್ತದೆ. ಹಾಗಾದ್ರೆ ಚಾಣಕ್ಯರು ವಿದ್ಯಾರ್ಥಿಗಳು ಯಾವ ಕಡೆಗೆ ಗಮನ ಕೊಡಬಾರದು ಎಂದಿದ್ದಾರೆ ಅಂತಾ ನೋಡೋಣ ಬನ್ನಿ..
ಮೊದಲನೇಯದಾಗಿ ವಯಸ್ಸಿಗೆ ಬಂದಾಗ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಿಂತ ಹೆಚ್ಚು, ಪ್ರೀತಿ ಪ್ರೇಮದ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ. ಆದ್ರೆ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡರೆ, ಆತ ಉತ್ತಮ ವಿದ್ಯಾರ್ಥಿಯೂ ಆಗಬಲ್ಲ, ಉತ್ತಮ ಮನುಷ್ಯನೂ ಆಗಬಲ್ಲ.
ಎರಡನೇಯದಾಗಿ ಕೆಟ್ಟ ಚಟಗಳಿಂದ ವಿದ್ಯಾರ್ಥಿ ದೂರವಿರಬೇಕು. ಬೀಡಿ, ಸಿಗರೇಟ್, ಮದ್ಯಪಾನ, ಹೆಣ್ಣಿನ ಚಟ ಮುಂತಾಡ ಕೆಟ್ಟ ಚಟಗಳಿಂದ ವಿದ್ಯಾರ್ಥಿ ದೂರವಿರಬೇಕು. 16 ರಿಂದ 21ನೇ ವಯಸ್ಸಿನ ಒಳಗೆ ಮಕ್ಕಳು ಇಂತಹ ಚಟಕ್ಕೆ ಗುರಿಯಾಗುತ್ತಾರೆಂದು ಹೇಳಲಾಗುತ್ತದೆ. ಅಂಥ ಸಮಯದಲ್ಲಿ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡರೆ, ಆ ವಿದ್ಯಾರ್ಥಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಯೋಗ್ಯನಾಗಿರುತ್ತಾನೆ.
ಮೂರನೇಯದಾಗಿ, ಸಿಟ್ಟು. ವಿದ್ಯಾರ್ಥಿಗಳಿಗೆ ತಾಳ್ಮೆ ಅನ್ನೋದು ತುಂಬಾ ಮುಖ್ಯವಾಗಿದೆ. ಚಿಕ್ಕವರಿಂದಾನೆ, ತಾಳ್ಮೆಯಿಂದಿರಲು ಮಕ್ಕಳು ಕಲಿತರೆ, ಅವರು ಸಂಸಾರಸ್ಥರಾದಾಗ, ಆ ತಾಳ್ಮೆ ಕೆಲಸಕ್ಕೆ ಬರುತ್ತದೆ. ಅಲ್ಲದೇ, ವೃತ್ತಿ ಜೀವನ, ವ್ಯಾಪಾರ ವ್ಯವಹಾರದ ಸಮಯದಲ್ಲೂ ಕೂಡ ಅದು ಕೆಲಸಕ್ಕೆ ಬರುತ್ತದೆ.
ನಾಲ್ಕನೇಯದಾಗಿ ಹಣದ ಮೋಹವಿರಬಾರದು. ಕೆಲವರು ಕೆಲಸ ಮಾಡುತ್ತ, ಅದರಿಂದ ಬಂದ ದುಡ್ಡಿನಿಂದ ವಿದ್ಯೆ ಕಲಿಯುತ್ತಾರೆ. ಆದರೆ ಮತ್ತೆ ಕೆಲವರು ದುಡಿದರೆ ದುಡ್ಡು ಸಿಗುತ್ತದೆ ಎಂಬ ಕಾರಣಕ್ಕೆ ಕಲಿಕೆಯನ್ನೇ ಅರ್ಧಕ್ಕೆ ಮೊಟಕುಗೊಳಿಸಿ, ದುಡ್ಡಿನ ಹಿಂದೆ ಓಡುತ್ತಾರೆ. ಇದು ತಪ್ಪು ಎನ್ನುತ್ತಾರೆ ಚಾಣಕ್ಯರು.
ಇನ್ನು ಜೀವನದಲ್ಲಿ ಎಂಜಾಯ್‌ಮೆಂಟ್ ಅನ್ನೋದು ಇರಬೇಕು. ಆದ್ರೆ ವಿದ್ಯಾರ್ಥಿಗಳು ಅದರ ಬಗ್ಗೆ ಸ್ವಲ್ಪ ಕಡಿಮೆ ಗಮನ ಕೊಡುವುದೇ ಉತ್ತಮ. ಅಲಂಕಾರ, ತಿರುಗಾಟ, ಇತ್ಯಾದಿ ಕೆಲಸಗಳು ವಿದ್ಯಾರ್ಥಿಗಳ ಜೀವನದಲ್ಲಿ ಕಡಿಮೆಯಾದರೇ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

