ಚಾಣಕ್ಯ ನೀತಿಯ ಬಗ್ಗೆ ಹಲವಾರು ವಿಷಯಗಳನ್ನ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಯಾರನ್ನ ಮೆಚ್ಚಿಸಲು ಯಾವ ಕೆಲಸಗಳನ್ನ ಮಾಡಬೇಕೆಂದು ಚಾಣಕ್ಯ ಹೇಳಿದ್ದಾನೆ ಅನ್ನೋ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೊದಲನೇಯದಾಗಿ ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ದೇವರ ದಯೆ ಬೇಕು. ಹಾಗಾಗಿ ದೇವರನ್ನ ಒಲಿಸಿಕೊಳ್ಳಲು ಅನು ಮಾಡಬೇಕು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ. ದೇವರನ್ನ ಒಲೈಸಲು ಪೂಜೆ ಪುನಸ್ಕಾರ, ಹೋಮ ಹವನ, ಹರಕೆ, ದಕ್ಷಿಣೆ ಇದ್ಯಾವುದೂ ಬೇಡ. ನೀವು ಶುದ್ಧ ಮನಸ್ಕರಾಗಿರಬೇಕು. ಯಾರ ಮೇಲೂ ದ್ವೇಷ ಸಾಧಿಸದೇ, ಯಾರಿಗೂ ಕೇಡು ಬಯಸದೇ ಇದ್ದರೆ, ನಿಮಗೆ ದೇವರು ಒಲಿಯುತ್ತಾನೆ.
ಎರಡನೇಯದಾಗಿ, ಸಂಬಂಧಿಕರನ್ನ, ನೆಂಟರನ್ನ, ಗೆಳೆಯರನ್ನ ಒಲಿಸಿಕೊಳ್ಳಲು ತರಹ ತರಹದ ಭಕ್ಷ್ಯ ಭೋಜನ ಮಾಡಲು ನಿಮಗೆ ಬರಬೇಕು. ಅಥವಾ ಅದನ್ನ ತಿನ್ನಿಸುವ ಅರ್ಹತೆ ನಿಮಗಿರಬೇಕು ಅಂತಾರ ಚಾಣಕ್ಯ. ಯಾಕಂದ್ರೆ ರುಚಿ ರುಚಿ ತಿಂಡಿಯ ಮೂಲಕ ನಿಮಗೆ ಸಂಬಂಧಿಕರು, ನೆಂಟರು, ಗೆಳೆಯರು ಹತ್ತಿರರಾಗುತ್ತಾರಂತೆ.
ಇನ್ನು ಮೂರನೇಯದಾಗಿ ಪತಿಯನ್ನ ಅಥವಾ ಪತ್ನಿಯನ್ನ ಒಲಿಸಿಕೊಳ್ಳುವುದಿದ್ದರೆ, ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಪ್ರೀತಿ, ಕಾಳಜಿ, ನಂಬಿಕೆ. ಹೆಂಡತಿ ಗಂಡನಿಗೆ ಪ್ರೀತಿ, ಕಾಳಜಿ ತೋರಬೇಕು. ಆತ ಇಟ್ಟಿರುವ ನಂಬಿಕೆಗೆ ಮೋಸ ಮಾಡಬಾರದು. ಪತಿಯೂ ಅಷ್ಟೇ ಪತ್ನಿಗೆ ಪ್ರೀತಿ, ಊಟ, ಬಟ್ಟೆಗೆ ಕೊರತೆ ಮಾಡಬಾರದು. ಮತ್ತು ಆಕೆ ಇಟ್ಟಿರುವ ನಂಬಿಕೆಗೆ ದ್ರೋಹ ಮಾಡಬಾರದು. ಇದರೊಂದಿಗೆ ಮರ್ಯಾದೆ ಕೊಡುವುದು ಕೂಡ ಮುಖ್ಯವಾಗಿರುತ್ತದೆ. ಎಲ್ಲಕಿಂತ ಮುಖ್ಯವಾಗಿ ಸತಿ- ಪತಿ ಮಧ್ಯೆ ದುಡ್ಡಿಗಾಗಿ ಕಿತ್ತಾಟವಿರಬಾರದು. ಎಲ್ಲಿ ಸಂಬಂಧಕ್ಕಿಂತ ದುಡ್ಡಿಗೆ ಹೆಚ್ಚು ಬೆಲೆ ಇರುತ್ತದೆಯೋ, ಅಂಥ ಸಂಬಂಧ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ.
ಕೊನೆಯದಾಗಿ ನೀವು ಯಾರಾನ್ನಾದರೂ ಒಲಿಸಿಕೊಳ್ಳಲು ಮೊದಲು ನಿಮ್ಮ ನಡತೆ ಸರಿಯಿರಬೇಕು. ನಡತೆ ಸರಿ ಇದ್ದವನಿಗೆ, ಪ್ರೀತಿ, ಕಾಳಜಿ, ನಂಬಿಕೆ, ಗೆಳೆತನ, ಸಿರಿತನ ಎಲ್ಲವೂ ಸಿಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




