ಅಹಂಕಾರ ಬಿಡದಿದ್ದರೆ ಯಶಸ್ಸು ಸಿಗುವುದಿಲ್ಲ ಅಂತಾನೆ ಚಾಣಕ್ಯ..

ನಾವು ನಿಮಗೆ ಆಲಸ್ಯದಿಂದ, ದಡ್ಡತನದಿಂದ ಹೇಗೆ ಶ್ರೀಮಂತಿಕೆಯನ್ನು ಕಳೆದುಕೊಳ್ಳುತ್ತೇವೆ ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನು ಅನ್ನೋ ಬಗ್ಗೆ ಹೇಳಿದ್ದೆವು. ಇಂದು ಅಹಂಕಾರ ಬಿಡದಿದ್ದರೆ, ಜೀವನದಲ್ಲಿ ಏನೇನು ಕಷ್ಟ ಅನುಭವಿಸಬೇಕಾಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

 ಅಹಂಕಾರಕ್ಕೆ ಉದಾಸೀನವೇ ಮದ್ದು ಅಂತಾ ಹೇಳಲಾಗುತ್ತದೆ. ಯಾಕಂದ್ರೆ ಅಹಂಕಾರ ತೋರಿಸುವರಿಗೆ ಯಾರೂ ಕೂಡ ಕೇರ್ ಮಾಡುವುದಿಲ್ಲ. ಅಂಥವರಿಗೆ ಯಾರೂ ಪ್ರೀತಿಯೂ ಕೊಡುವುದಿಲ್ಲ, ಕಾಳಜಿಯೂ ತೋರುವುದಿಲ್ಲ, ಬೆಂಬಲವೂ ನೀಡುವುದಿಲ್ಲ. ಅಂಥವರ ಗೆಳೆತನವನ್ನೇ ಯಾರೂ ಬಯಸುವುದಿಲ್ಲ. ಆದ್ದರಿಂದ ಅಹಂಕಾರವನ್ನು ಬಿಡಬೇಕು ಎಂದು ಚಾಣಕ್ಯರು ಹೇಳಿದ್ದಾರೆ.

ಇನ್ನು ವಿದ್ಯೆಗೆ ವಿನಯವೇ ಮೂಲ ಅಂತಾ ಹೇಳಲಾಗುತ್ತದೆ. ತಾನು ವಿದ್ಯಾವಂತ ಅಂತ ಯಾರು ಹಾರಾಡುತ್ತಾರೋ, ಅಂಥವರು ಜೀವನದಲ್ಲೆಂದೂ ಅಭಿವೃದ್ದಿ ಹೊಂದುವುದಿಲ್ಲ. ಎಷ್ಟೇ ಪ್ರಭಾವಿಗಳಾಗಲಿ, ಎಷ್ಟೇ ಶ್ರೀಮಂತರಾಗಲಿ ಅಥವಾ ಎಷ್ಟೇ ವಿದ್ಯಾವಂತರಾಗಲಿ ಅಹಂಕಾರ ತೋರಿದ್ದಲ್ಲಿ, ಅವರಿಗೆ ಗೌರವ ದೊರೆಯುವುದಿಲ್ಲ. ಅಲ್ಲದೇ, ಅಹಂಕಾರದಿಂದ ಪ್ರಭಾವ, ಪದವಿ ಎಲ್ಲವೂ ಕಳೆದುಕೊಳ್ಳಬೇಕಾಗುತ್ತದೆ.

ಇನ್ನು ನಾವು ನೀವು ಹಲವರನ್ನ ನೋಡಿದ್ದೇವೆ. ಮಗ ರ್ಯಾಂಕ್ ಸ್ಟೂಡೆಂಟ್ ಆಗಿದ್ರೆ, ಅಥವಾ ಒಳ್ಳೆಯ ಕೆಲಸಕ್ಕೆ ಸೇರಿ ಲಕ್ಷ ಲಕ್ಷ ದುಡಿಯುತ್ತಿದ್ದರೆ, ಅಥವಾ ಮಗಳು ಶ್ರೀಮಂತನನ್ನು ಮದುವೆಯಾಗಿ ಸುಖವಾಗಿ ಜೀವನ ನಡೆಸುತ್ತಿದ್ದರೆ, ಅವರ ತಂದೆ ತಾಯಿ ಅಥವಾ ಅವರ ಮನೆಯ ಸದಸ್ಯರು ಬೇರೆಯವರ ಬಳಿ ಕೊಚ್ಚಿಕೊಳ್ಳುತ್ತಾರೆ. ಮತ್ತು ದುರಹಂಕಾರವನ್ನೂ ತೋರಿಸುತ್ತಾರೆ. (ಹೆಮ್ಮೆ ಪಡುವುದು ಬೇರೆ ಅಹಂಕಾರ ತೋರುವುದು ಬೇರೆ).

ಆಗ ಅದರ ಪ್ರಭಾವ ನಿಮ್ಮ ಮಕ್ಕಳ ಮೇಲೆ ಬೀಳುತ್ತದೆ. ನಿಮ್ಮ ಅಹಂಕಾರದಿಂದ ನಿಮ್ಮ ಮಕ್ಕಳ ಜೀವನ ಸಮಸ್ಯೆಗೆ ಸಿಲುಕಿಕೊಳ್ಳುತ್ತದೆ. ಮಕ್ಕಳಿಗೆ ತಮ್ಮ ಜೀವನದ ಬಗ್ಗೆ ಅಹಂಕಾರವಿಲ್ಲದಿದ್ದರೂ, ನಿಮ್ಮ ತಪ್ಪಿನಿಂದ ಮಕ್ಕಳು ಅನುಭವಿಸಬೇಕಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author