ಉದ್ಯೋಗವಿದ್ದರೆ ಗೌರವ ಎನ್ನುತ್ತಾರೆ ಚಾಣಕ್ಯರು..!

ಜೀವನವನ್ನು ಹೇಗೆ ನಿಭಾಯಿಸಿಕೊಂಡು ಹೋಗಬೇಕು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದ್ರೆ ಏನು ಮಾಡಬೇಕು, ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಉದ್ಯೋಗವಿದ್ದರೆ ಮಾತ್ರ ಗೌರವ ಅಂತಾ ಚಾಣಕ್ಯರು ಹೇಳುತ್ತಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉದ್ಯೋಗಂ ಪುರುಷ ಲಕ್ಷಣಂ ಅಂತಾ ಹಿರಿಯರು ಹೇಳಿದ್ದಾರೆ. ಅಂದ್ರೆ ಉದ್ಯೋಗ ಅನ್ನೋದು ಪುರುಷ ಲಕ್ಷಣ ಅಂತಾ. ಆದ್ರೆ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಪುರುಷರಿಗೆ ಸಮಾನವಾಗಿ ದುಡಿಯುತ್ತಿದ್ದಾರೆ. ಇಂದಿನ ಕಾಲದಲ್ಲಿ ಸ್ತ್ರೀ- ಪುರುಷ ಇಬ್ಬರೂ ದುಡಿಯುವುದು ಮುಖ್ಯವಾಗಿದೆ. ದುಡಿದರೇನೇ ಮರ್ಯಾದೆ ಅನ್ನೋ ಹಾಗಿದೆ. ಯಾಕಂದ್ರೆ ಮೊದಲೆಲ್ಲ ನಿಮ್ಮ ಸೊಸೆ ಅಥವಾ ಮಗಳು ಮನೆ ಕೆಲಸ ಎಲ್ಲಾ ಚೆನ್ನಾಗಿ ಮಾಡುತ್ತಾಳಾ ಅಂತಾ ಕೇಳ್ತಾ ಇದ್ರು. ಆದ್ರೆ ಈಗಿನ ಕಾಲದಲ್ಲಿ ಸೊಸೆ ಅಥವಾ ಮನೆ ಮಗಳು ಕೆಲಸಕ್ಕೆ ಹೋಗ್ತಾಳಾ..? ಅಂತಾ ಕೇಳ್ತಾರೆ. ಹೆಣ್ಣು ಮಕ್ಕಳಿಗೂ ಕೆಲಸ ಅನ್ನೋದು ಅಷ್ಟು ಮುಖ್ಯವಾಗಿದೆ.

ಚಾಣಕ್ಯರ ಪ್ರಕಾರ  ಉದ್ಯೋಗವಿಲ್ಲದ ಜಾಗದಲ್ಲಿ, ಹೊಸ ಹೊಸ ವಿಷಯ ತಿಳಿದುಕೊಳ್ಳಲು ಸಾಧ್ಯವಾಗದ ಜಾಗದಲ್ಲಿ ಇರಬಾರದು ಅಂತಾ ಹೇಳಲಾಗುತ್ತದೆ. ಯಾಕಂದ್ರೆ ಕೆಲಸವಿಲ್ಲದ ಜಾಗದಲ್ಲಿ ಮತ್ತು ಜ್ಞಾನವಿಲ್ಲದ ಜಾಗದಲ್ಲಿ ಯಾವ ಮನುಷ್ಯನಿರುತ್ತಾನೋ, ಅವನೆಂದಿಗೂ ಉತ್ತಮ ವ್ಯಕ್ತಿಯಾಗಲು ಸಾಧ್ಯವಿಲ್ಲ. ಕೆಲಸವಿಲ್ಲದಿದ್ದರೆ, ಆಲಸ್ಯ ಮೈಗೂಡುತ್ತದೆ. ಮತ್ತು ಜ್ಞಾನವಿಲ್ಲದಿದ್ದರೆ, ಚಟಗಳು ಮೈಗೂಡುತ್ತದೆ. ಹೀಗಾಗಿ ಯಾರೂ ಕೂಡ ಕೆಲಸವಿಲ್ಲ ಮತ್ತು ಜ್ಞಾನವಿಲ್ಲದ ಜಾಗದಲ್ಲಿ ಇರಬಾರದೆಂದು ಚಾಣಕ್ಯರು ಹೇಳುತ್ತಾರೆ.

ಕೆಲಸವಿಲ್ಲದಿದ್ದರೆ ದುಡ್ಡಿಲ್ಲ. ದುಡ್ಡಿಲ್ಲದಿದ್ದರೆ ಸಂಸಾರ ಮಾಡಲು ಸಾಧ್ಯವಿಲ್ಲ. ಸಂಸಾರ ಚೂರು ಚೂರಾದರೆ ಸಂಬಂಧಿಕರೂ ದೂರ ಮಾಡುವರು. ಮತ್ತು ಎಲ್ಲರಿಂದ ದೂರವಾದ ವ್ಯಕ್ತಿಗೆ ಎಲ್ಲಿಯೂ ಗೌರವ ದೊರೆಯುವುದಿಲ್ಲ. ಇಂದಿನ ಕಾಲದಲ್ಲಿ ಸಂಬಂಧಕ್ಕೆ ಬೆಲೆ ಕೊಡುವುದಕ್ಕಿಂತ ಹೆಚ್ಚಿನ ಬೆಲೆ ನಿಮ್ಮ ದುಡಿಮೆಗೆ ಜನ ಕೊಡುವುದು. ಮತ್ತು ಕೆಲಸಕ್ಕೆ ಬರುವ ವ್ಯಕ್ತಿಗೆ ಮಾತ್ರ ಬೆಲೆ ಇರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author