ಆರ್ಥಿಕ ಸಮಸ್ಯೆ ಬಾರದಿರಲು ಈ ಚಾಣಕ್ಯ ನೀತಿಯನ್ನು ಅನುಸರಿಸಿ..!

ಹಣ ಅಂದ್ರೆ ಯಾರಿಗೆ ಬೇಡಾ ಹೇಳಿ..? ಎಲ್ಲರೂ ದುಡಿಯೋದೇ ಹಣಕ್ಕಾಗಿ. ಆ ಹಣದಿಂದಲೇ ಊಟ, ಬಟ್ಟೆ, ಸೂರು ಕಲ್ಪಿಸಿಕೊಳ್ಳೋಕ್ಕೆ ಸಾಧ್ಯ. ಹೀಗಿದ್ದಾಗ, ಹಣದ ಸಮಸ್ಯೆ ಬಾರದಿರಲು ಅನುಸರಿಸಬೇಕಾದ ನಿಯಮಮಗಳೇನು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮೊದಲನೇಯದಾಗಿ ಮನುಷ್ಯ ಶ್ರೀಮಂತನಾಗಬೇಕು. ಅವನಿಗೆ ಹಣಕಾಸಿನ ಸಮಸ್ಯೆ ಉಂಟಾಗಬಾರದು ಅಂದ್ರೆ, ಅವನ ಕುಟುಂಬದಲ್ಲಿ ಸಾಮರಸ್ಯವಿರಬೇಕು. ಕುಟುಂಬಸ್ಥರ ಬೆಂಬಲ ಅವನಿಗಿರಬೇಕು. ಅದನ್ನು ಬಿಟ್ಟು ಒಡೆಯ ದುಡಿಯುವ ಹಣದ ಮೇಲಷ್ಟೇ ಕಣ್ಣಿದ್ದು, ಅವನಿಗೆ ಬೆಲೆ ಇಲ್ಲದೆ ಹೋದರೆ, ಮನೆಯಲ್ಲಿ ಉತ್ತಮ ಪರಿಸರವಿಲ್ಲದೇ ಹೋದರೆ, ಆ ಮನೆ ಎಂದಿಗೂ ಉದ್ಧಾರವಾಗುವುದಿಲ್ಲ. ವಿನಾಕಾರಣ ಹಣ ಖರ್ಚು ಮಾಡುವುದು, ಓರ್ವ ದುಡಿದು 10 ಜನ ತಿನ್ನುವುದರಿಂದಲೂ ಅಂಥ ಮನೆ ಜನ ಶ್ರೀಮಂತರಾಗುವುದಿಲ್ಲ. ಖರ್ಚು-ವೆಚ್ಚ ಕಡಿಮೆ ಮಾಡಿ, ದುಡಿಯುವ ವ್ಯಕ್ತಿಗೆ ಸಾಥ್ ನೀಡುವ ಮನೆ ಮಂದಿ ಇದ್ದರೆ ಮಾತ್ರ, ಯಶಸ್ಸು ಖಚಿತ.

ಎರಡನೇಯದಾಗಿ ದಾಂಪತ್ಯ ಜೀವನ ಉತ್ತಮವಾಗಿರಬೇಕು. ಪತಿ ಪತ್ನಿಯನ್ನ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳಬೇಕು. ಗೌರವಿಸಬೇಕು. ನಿಮ್ಮಿಬ್ಬರ ಜೀವನದಲ್ಲಿ ಮೂರನೇಯವರು ಬರುವ ಅವಕಾಶವನ್ನ ಮಾಡಿಕೊಡಬಾರದು. ಪತ್ನಿಯೂ ಪತಿಯ ಕಷ್ಟ ಸುಖಗಳನ್ನು ತಿಳಿದು ಮನೆ ನಡೆಸಿಕೊಂಡು ಹೋಗಬೇಕು. ಯಾಕಂದ್ರೆ ಯಾವ ಮನೆಯಲ್ಲಿ ಪತಿ ಪತ್ನಿ ಸಂಬಂಧ ಉತ್ತಮವಾಗಿರುವುದಿಲ್ಲವೋ, ಅಂಥ ಮನೆಯಲ್ಲಿ ಲಕ್ಷ್ಮೀ ಎಂದಿಗೂ ನೆಲೆಸುವುದಿಲ್ಲ.

ಮೂರನೇಯದಾಗಿ, ನಾವು ತಿನ್ನುವ ಆಹಾರವನ್ನು ಗೌರವಿಸಬೇಕು. ಅನ್ನದ ಮಹತ್ವ ಬಲ್ಲವ ಎಂದಿಗೂ ಬಡವನಾಗಲಾರ. ಅನ್ನಪೂರ್ಣೆಯ ಕೃಪೆ ಯಾರ ಮೇಲಿರುತ್ತದೆಯೋ, ಅವನೆಂದಿಗೂ ಬಡವನಾಗಲಾರ. ಶತ್ರುವಿನ ಮನೆಗೆ ಹೋದರೂ, ಅವನಿಗೆ ಉತ್ತಮ ಊಟ ಸಿಗುತ್ತದೆ. ಹಾಗಾಗಿ ಅನ್ನದ ಮೇಲೆ ಎಂದಿಗೂ ಸಿಟ್ಟು ತೋರಿಸಬೇಡಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ( 100% ಪರಿಹಾರ ಗ್ಯಾರಂಟಿ )

About The Author