- Advertisement -
Hubli News: ಹುಬ್ಬಳ್ಳಿ: ಚಂದ್ರಶೇಖರ ಆಜಾದ್ ಅವರನ್ನು ಕೊಂದಿದ್ದು ನಮ್ಮ ಹಿಂದೂಗಳೇ. ಸಂಬಳಕ್ಕಾಗಿ ಪುಕ್ಕಲು ಹಿಂದೂಗಳೇ ಆಜಾದ್ ಅವರನ್ನು ಕೊಂದಿದ್ದು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಬೇಕಾದ ಸಂದರ್ಭದಲ್ಲಿ ಭಾರತೀಯರ ಜನಸಂಖ್ಯೆ 32 ಕೋಟಿ ಇತ್ತು. ಆದರೆ 66 ಸಾವಿರ ಜನಸಂಖ್ಯೆ ಇದ್ದ ಬ್ರಿಟಿಷರು 32 ಕೋಟಿ ಭಾರತೀಯರನ್ನು ಆಳಿದರು ಎಂದರು.
12%,18% ಜನಸಂಖ್ಯೆಯಲ್ಲಿ ಗಡಿಯಾಚೆಗೆ ಇದ್ದುಕೊಂಡು ಭಯ ಹುಟ್ಟಿಸುತ್ತಿದ್ದಾರೆ. 79% ಹೆಚ್ಚಿನ ಜನಸಂಖ್ಯೆಯಿದ್ದು, ಅಂಜುಮನ್ ಅವರೇ ಧ್ವಜಾಹಾರಿಸಲು ಅವಕಾಶ ಕೇಳುವವರಿಗೆ ನಾಚಿಕೆ ಆಗಬೇಕು.
- Advertisement -