ಪ್ರತಿದಿನ ಈ ಮಂತ್ರವನ್ನ 11 ಬಾರಿ ಪಠಿಸಿ, ಯಶಸ್ಸು ಸಾಧಿಸಿ..

ಪ್ರತೀ ಮನುಷ್ಯನಿಗೂ ಜೀವನದಲ್ಲಿ ಏನಾದರೂ ಸಾಧಿಸಬೇಕು, ತಾನೂ ಶ್ರೀಮಂತನಾಗಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಕೆಲವರಿಗೆ ಅದು ಸಾಧ್ಯವಾದರೆ, ಇನ್ನುಕೆಲವರಿಗೆ ಅದು ಸಾಧ್ಯವಾಗುವುದಿಲ್ಲ. ಹಾಗಾದ್ರೆ ಜೀವನದಲ್ಲಿ ಯಶಸ್ಸು ಸಿಗಬೇಕು ಅಂದ್ರೆ ಏನು ಮಾಡಬೇಕು..? ಯಾವ ದೇವರನ್ನ ಆರಾಧಿಸಬೇಕು..? ಯಾವ ಮಂತ್ರ ಪಠಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಜೀವನದಲ್ಲಿ ಯಶಸ್ಸು ಕಾಣಬೇಕು ಅಂದ್ರೆ ಇಷ್ಟದೇವರು, ಕುಲ ದೇವರನ್ನ ಪೂಜಿಸಬಹುದು. ಆದ್ರೆ ನಾವಿವತ್ತು ಹೇಳುವ ಮಂತ್ರವನ್ನ ಪ್ರತಿದಿನ 11 ಬಾರಿ ಜಪಿಸಿ, ಆಂಜನೇಯ ಮತ್ತು ರಾಮನನ್ನು ಪೂಜಿಸಿದರೆ, ಜೀವನದಲ್ಲಿ ಯಶಸ್ಸು ಕಾಣುತ್ತೀರಿ.

ಈ ಮಂತ್ರ ಪಠಿಸುವಾಗ ಹಣೆಗೆ ಕೇಸರಿ ತಿಲಕವನ್ನಿಟ್ಟರೆ ಉತ್ತಮ. ಮಂಗಳವಾರ ಅಥವಾ ಶನಿವಾರದಿಂದ ಈ ಮಂತ್ರ ಪಠಿಸಲು ಪ್ರಾರಂಭಿಸಿ. ಮತ್ತು ಸಾಧ್ಯವಾದಲ್ಲಿ ಮಂಗಳವಾರ ಅಥವಾ ಶನಿವಾರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಬನ್ನಿ.

ಮಂತ್ರ ಹೀಗಿದೆ: ಓಂ ಶ್ರೀ ವಜ್ರ ದೇವಾಯ ರಾಮ ಭಕ್ತಾಯ ವಾಯು ಪುತ್ರಾಯ ನಮೋಸ್ತುತೆ
ಈ ಮಂತ್ರವನ್ನ ಪ್ರತಿದಿನ 11 ಬಾರಿ ಜಪಿಸಿ, ಪ್ರತಿದಿನ ಬೆಳಿಗ್ಗೆ ಶುಚರ್ಭೂತರಾಗಿ ದೇವರ ಮುಂದೆ ಕುಳಿತು, ತಿಲಕ ಧರಿಸಿ, ಭಕ್ತಿಯಿಂದ ಈ ಮಂತ್ರವನ್ನ ಪಠಿಸಿದರೆ, ಯಶಸ್ಸು ಕಾಣುತ್ತೀರಿ. ಇನ್ನು ಮದ್ಯ ಮಾಂಸ ಸೇವಿಸಿದ ಬಳಿಕ, ಅಥವಾ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಈ ಮಂತ್ರವನ್ನ ಪಠಿಸಬಾರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author