ಇವತ್ತು ನಾವು ಫೆಬ್ರವರಿಯಲ್ಲಿ ಹುಟ್ಟಿದವರ ಗುಣಲಕ್ಷಣ ಹೇಗಿರತ್ತೆ ಅನ್ನೋದನ್ನ ನೋಡೋಣ.

ಫೆಬ್ರವರಿಯಲ್ಲಿ ಜನಿಸಿದವರು ಶುದ್ಧ ಮನಸ್ಸಿನ ಮತ್ತು ಭಾವುಕ ಸ್ವಭಾವದವರಾಗಿರುತ್ತಾರೆ.
ಇವರು ಎಲ್ಲರ ಮಾತನ್ನೂ ಕೇಳಿದ್ರು ತಮ್ಮ ಮನಸ್ಸಿಗೆ ಬಂದದ್ದನ್ನೇ ಮಾಡ್ತಾರೆ.
ಇವರು ತಮಗೆ ಇಷ್ಟವಾಗುವ ಕೆಲಸವನ್ನು ತನ್ಮಯತೆಯಿಂದ ಮಾಡುತ್ತಾರೆ. ಅವರ ಕೆಲಸ ಬೇರೆಯವರಿಗೆ ಇಷ್ಟವಾಗಲಿ ಬಿಡಲಿ, ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುವ ಪ್ರವೃತ್ತಿಯವರಾಗಿರ್ತಾರೆ.
ಲಕ್ ಗಿಂತ ಕೆಲಸದಲ್ಲಿ ಹೆಚ್ಚಿನ ನಂಬಿಕೆ ಹೊಂದಿದ ಇವರು, ತಮ್ಮ ಜೀವನವನ್ನ ಕುಟುಂಬಕ್ಕಾಗಿ ಮುಡಿಪಾಗಿಡುತ್ತಾರೆ.
ಫೆಬ್ರವರಿಯಲ್ಲಿ ಹುಟ್ಟಿದವರು ನಿಯತ್ತಿಗೆ ಇನ್ನೊಂದು ಹೆಸರಾಗಿರ್ತಾರೆ. ಯಾರಿಗೂ ಮೋಸ ವಂಚನೆ ಮಾಡುವ ಸ್ವಭಾವ ಇವರದ್ದಾಗಿರುವುದಿಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಗುಣ ಇವರದ್ದಾಗಿರುತ್ತದೆ. ಮತ್ತು ಇವರು ಛಲ ಕಪಟ ಮಾಡುವವರನ್ನು ಎಂದಿಗೂ ಇಷ್ಟಪಡುವುದಿಲ್ಲ.
ಫೆಬ್ರವರಿಯಲ್ಲಿ ಜನಿಸಿದವರ ನೆನಪಿನ ಶಕ್ತಿ ಉತ್ತಮವಾಗಿರುತ್ತದೆ.
ಸಹಾಯ ಮಾಡುವುದರಲ್ಲಿ ಇವರು ಯಾವಾಗಲೂ ಮುಂದಿರ್ತಾರೆ.
ಈ ತಿಂಗಳಲ್ಲಿ ಜನಿಸಿದವರು ಜೀವನ ಸಂಗಾತಿಗೆ ಮತ್ತು ಮನೆ ಜನರಿಗೆ ಹೆಚ್ಚು ಪ್ರೀತಿ ಮತ್ತು ಕಾಳಜಿ ತೋರುತ್ತಾರೆ.
ಇವರು ಕೊಂಚ ಸೋಂಬೇರಿ ಪ್ರವೃತ್ತಿಯವರಾಗಿರ್ತಾರೆ.
ಇವರ ಅದೃಷ್ಟದ ದಿನಗಳು ರವಿವಾರ, ಸೋಮವಾರ, ಗುರುವಾರವಾಗಿದ್ದು, ಇವರ ಲಕ್ಕಿ ಕಲರ್ ಕಿತ್ತಳೆ ಬಣ್ಣ, ಗುಲಾಬಿ ಮತ್ತು ಕೆಂಪು ಬಣ್ಣವಾಗಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

