ಮನುಷ್ಯನೆಂದ ಮೇಲೆ ಅವನನ್ನು ಗುರುತಿಸಲಾದರೂ ಅವನಿಗೊಂದು ಹೆಸರಿರಲೇಬೇಕು. ಅವರ ಹೆಸರಿನ ಮೊದಲ ಅಕ್ಷರದಿಂದ ನಾವು ಆತನ ಸ್ವಭಾವ ಹೇಗೆ ಅಂತಾನೂ ಹೇಳಬಹುದು. ಹಾಗಾಗಿ ಇಂದು ನಾವು ಡಿ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಯ ಸ್ವಭಾವದ ಬಗ್ಗೆ ಹೇಳಲಿದ್ದೇವೆ.
ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ಡಿ ಹೆಸರಿನಿಂದ ಶುರುವಾಗುವ ವ್ಯಕ್ತಿಯು ಹೆಚ್ಚಾಗಿ ಬ್ಯುಸಿ ಇರುವುದನ್ನ ಇಷ್ಟ ಪಡ್ತಾರೆ. ತಮಗೆ ಕಣ್ಣಿಗೆ ಕಂಡ ಕೆಲಸವನ್ನ ಮಾಡ್ತಾನೇ ಇರ್ತಾರೆ.
ಇನ್ನು ಇವರು ಇತರರ ಟೀಕೆ ಟಿಪ್ಪಣಿಗೆ ಬೆಲೆ ಕೊಡುವುದಿಲ್ಲ. ಬೇರೆಯವರ ಹೇಳಿಕೆಯಿಂದ ಕೊಂಚ ಬೇಜಾರಾದರೂ, ಮತ್ತೆ ಸುಧಾರಿಸಿಕೊಂಡು ತಮ್ಮ ಕೆಲಸದಲ್ಲಿ ತಾವು ತೊಡಗಿಕೊಳ್ಳುತ್ತಾರೆ.
ಇವರು ಅಚ್ಚುಕಟ್ಟಾಗಿ ಕೆಲಸ ಮಾಡ್ತಾರೆ, ಮತ್ತು ಸ್ವಚ್ಛತೆಗೆ ಹೆಚ್ಚು ಬೆಲೆ ಕೊಡ್ತಾರೆ. ಇದೇ ರೀತಿ ಬೇರೆಯವರು ಕೂಡ ಇರಬೇಕೆಂದು ಬಯಸುತ್ತಾರೆ. ಈ ಅಚ್ಚುಕಟ್ಟಿನಿಂದಲೇ ಅವರು ಉತ್ತಮ ಸ್ಥಾನಕ್ಕೇರುತ್ತಾರೆ.
ಇವರು ದೇವರನ್ನ ನಂಬಿದರೂ ಕೂಡ, ತಮ್ಮ ಪ್ರಯತ್ನದ ಮೇಲೆ ಹೆಚ್ಚು ವಿಶ್ವಾಸ ಉಳ್ಳವರಾಗಿರ್ತಾರೆ. ಸ್ವಲ್ಪ ಮೊಂಡು ಸ್ವಭಾವವಿದ್ದರೂ, ಸಹಾಯ ಮಾಡುವ ಸ್ವಭಾವ ಇವರದ್ದಾಗಿದೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




