ಒಂದು ಮನೆಯ ಅಭಿವೃದ್ಧಿಗೆ ಹೆಣ್ಣು ಕಾರಣವಾಗುತ್ತಾಳೆ. ಅಂಥ ಹೆಣ್ಣಿಗೆ ಕೆಲವು ಗುಣಗಳಿದ್ರೆ ಆಕೆ ಪತಿಯ ಶ್ರೀಮಂತಿಕೆಗೆ ಕಾರಣವಾಗುತ್ತಾಳೆ. ಹಾಗಾದ್ರೆ ಒಂದು ಉತ್ತಮ ಪತ್ನಿ, ತಾಯಿ, ಸೊಸೆ, ಮನೆಯೊಡತಿಗೆ ಇರಬೇಕಾದ ಗುಣಗಳು ಯಾವುದು ಅನ್ನೋದನ್ನ ನೋಡೋಣ..
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಸಿಟ್ಟು, ಹಠವಿಲ್ಲದೇ ಎಂದಿಗೂ ನಗು ನಗುತ್ತಿರುವ ಪತ್ನಿ ಪತಿ ಏಳಿಗೆಗೆ ಕಾರಣವಾಗುತ್ತಾಳೆ. ಖರ್ಚು ವೆಚ್ಚವನ್ನ ನಿಭಾಯಿಸಲು ಗೊತ್ತಿರುವ ಹೆಣ್ಣು ಮನೆಯನ್ನ ಉತ್ತಮವಾಗಿ ನಡೆಸುತ್ತಾಳೆ.
ಸುಳ್ಳು ಹೇಳದಿರುವ ಪತ್ನಿ, ಪತಿಯ ನಂಬಿಕೆಗೆ ಅರ್ಹಳಾಗುತ್ತಾಳೆ. ಅಲ್ಲದೇ, ಪತಿಗೆ ಗೊತ್ತಿಲ್ಲದೇ ಪತಿಯ ಜೇಬಿನಿಂದ ದುಡ್ಡು ತೆಗಿಯುವ ಚಟ ಕೆಲ ಹೆಣ್ಣು ಮಕ್ಕಳಿಗೆ ಇರುತ್ತದೆ. ಇದರಿಂದಲೇ ಮನೆಯ ನೆಮ್ಮದಿ ಹಾಳಾಗುವುದು. ಆದ್ದರಿಂದ ಸುಳ್ಳು ಹೇಳುವ ಬುದ್ಧಿ, ಕದಿಯುವ ಬುದ್ಧಿ ಮನೆಯ ಹೆಣ್ಣು ಮಕ್ಕಳಿಗೆ ಇರಬಾರದು.
ಇನ್ನು ಕಟ್ಟಿಕೊಂಡ ಪತಿಗೆ ಮೋಸ ಮಾಡುವ , ಪರ ಪುರುಷನೊಂದಿಗೆ ಸಂಬಂಧ ಹೊಂದುವ ಸ್ವಭಾವದಿಂದ ಎರಡು ಕುಟುಂಬಗಳು ನಾಶವಾಗುತ್ತದೆ. ಆದ್ದರಿಂದ ಹೆಣ್ಣು ಪತಿಯ ನಂಬಿಕೆಗೆ ಅರ್ಹಳಾಗಿರಬೇಕು.
ಇನ್ನು ಕೊನೆಯದಾಗಿ ಪತಿಯ ಸಂಬಂಧಿಕರಿಗೆ, ಮನೆ ಜನರಿಗೆ ಮರ್ಯಾದೆ ಕೊಡುವುದನ್ನ ಹೆಣ್ಣು ಕಲಿಯಬೇಕು. ಅಂತೆಯೇ ಪತ್ನಿಯ ನಂಬಿಕೆ ಉಳಿಸಿಕೊಳ್ಳುವುದು ಮತ್ತು ಪತಿಯ ಮನೆ ಜನರಿಗೆ ಮರ್ಯಾದೆ ಕೊಡುವುದು ಪತಿಯ ಕರ್ತವ್ಯ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ