Thursday, July 24, 2025

Latest Posts

ಶನಿವಾರ ಹುಟ್ಟಿದವರ ಗುಣಸ್ವಭಾವ ಹೀಗಿರುತ್ತದೆ ನೋಡಿ..

- Advertisement -

ಇವತ್ತು ನಾವು ಶನಿವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಶನಿವಾರ ಹುಟ್ಟಿದವರಿಗೆ ಹೆಚ್ಚು ಕೋಪವಿರುತ್ತದೆ. ಇದೇ ಕೋಪದಿಂದ ಜಗಳಗಳು ಹೆಚ್ಚಾಗಿ, ಇವರ ಸ್ನೇಹಿತರು ಇವರಿಂದ ದೂರವಾಗುತ್ತಾರೆ. ಆದ್ದರಿಂದ ಇವರು ಕೋಪವನ್ನ ನಿಯಂತ್ರಣದಲ್ಲಿಡುವುದು ಒಳ್ಳೆಯದು.

ಇವರಿಗೆ ಕುಟುಂಬದ ಜವಾಬದಾರಿಗಳು ಹೆಚ್ಚಾಗಿರುತ್ತದೆ. ವಿವಾಹದಲ್ಲಿ ಅಡೆ ತಡೆ ಉಂಟಾಗುತ್ತದೆ. ಆದ್ರೆ ದೇವರ ಆರಾಧನೆ, ಜಪ ತಪ ಮಾಡಿದರೆ ಉತ್ತಮ ಜೀವನ ನಡೆಸಬಹುದು.

ಇನ್ನೊಂದು ವಿಷಯ ಅಂದ್ರೆ, ಇವರಿಗೆ ಕೋಪ, ಹಠ ಜಸ್ತಿ ಇದ್ರೂ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನಸ್ಸು ಇವರದ್ದಾಗಿರುತ್ತದೆ.

ಇನ್ನೊಂದು ವಿಶೇಷ ಅಂದ್ರೆ ಇವರು ಯಾವ ಫೀಲ್ಡ್‌ನಲ್ಲಿ ಕೆಲಸ ಮಾಡಿದ್ರೂ ಕೂಡ ಅದರಲ್ಲಿ ಉನ್ನತಿ ಗಳಿಸುತ್ತಾರೆ. ಲೋಕಜ್ಞಾನ ಹೆಚ್ಚಾಗಿರುವ ಇವರು ಕಬ್ಬಿಣಕ್ಕೆ ಸಂಬಂಧಿಸಿದ ಕೆಲಸ ಮಾಡಿದ್ರೆ ಉತ್ತಮ. ಇನ್ನು ಇವರ ಅದೃಷ್ಟ ಸಂಖ್ಯೆ 8 ಆಗಿರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss