ಸೋಮವಾರದಿಂದ ಶನಿವಾರದ ತನಕ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬ ಬಗ್ಗೆ ನಾವು ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ಭಾನುವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎನ್ನುವುದನ್ನ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಭಾನುವಾರ ಜನಿಸಿದವರ ಅಧಿಪತಿ ಸೂರ್ಯನಾಗಿರ್ತಾರೆ. ಹಾಗಾಗಿ ಸೂರ್ಯನ ಆಶೀರ್ವಾದ ಇವರ ಮೇಲೆ ಸದಾ ಇರುತ್ತದೆ. ಇವರಿಗೆ ಕೊಂಚ ಅಹಂಕಾರವಿದ್ದು, ಹೆಮ್ಮೆಯಿಂದ ಇರುವ ಸ್ವಭಾವ ಇವರದ್ದಾಗಿರುತ್ತದೆ. ಅಲ್ಲದೇ ಈ ದಿನ ಜರಿಸಿದವರಿಗೆ ಕೋಪ ಹೆಚ್ಚಾಗಿರುತ್ತದೆ.
ಇನ್ನು ಸೂರ್ಯ ಈ ದಿನ ಜನಿಸಿದವರ ಅಧಿಪತಿಯಗಿರುವುದರಿಂದ ಇವರಿಗೆ ನಾಯಕತ್ವದ ಗುಣ ಇರುತ್ತದೆ. ಅಲ್ಲದೇ, ಇವರು ಚಟುವಟಿಕೆಯಿಂದ ಕೂಡಿರುವ ಕಾರಣ, ಎಲ್ಲರ ಗಮನ ಇವರೆಡೆ ಸೆಳೆಯುವಲ್ಲಿ ಸಫಲರಾಗ್ತಾರೆ.
ಭಾನುವಾರ ಹುಟ್ಟಿದವರಿಗೆ ಆತ್ಮ ವಿಶ್ವಾಸ ಹೆಚ್ಚಾಗಿರುತ್ತದೆ. ಇವರು ಕೆಲಸ ಮಾಡುವ ಜಾಗದಲ್ಲಿ ಇವರು ನಾಯಕರಾಗಿರ್ತಾರೆ. ಆದರೆ ಇವರು ನಾಯಕರಾಗಿರದೇ, ಯಾರದ್ದಾದರೂ ಕೈಕೆಳಗೆ ಇವರು ಕೆಲಸ ಮಾಡುತ್ತಿದ್ದರೆ, ತಮಗೆ ಸ್ವಲ್ಪ ಅವಮಾನವಾದರೂ ಸಹಿಸುವುದಿಲ್ಲ.
ಇನ್ನು ಇವರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುವುದಿಲ್ಲ. ಆದ್ರೆ ಒಮ್ಮೆ ಯಾವುದಾದರೂ ರೋಗ ಬಾಧಿಸಿದರೆ, ಅದು ಹೆಚ್ಚು ದಿನ ಉಳಿಯುತ್ತದೆ. ಈ ದಿನ ಜನಿಸಿದವರು ಬಿಳಿ ಬಟ್ಟೆ, ಧರಿಸುವುದು ಉತ್ತಮ. ಇವರ ಅದೃಷ್ಟ ಸಂಖ್ಯೆ ಒಂದು ಆಗಿರುತ್ತದೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ