Friday, July 25, 2025

Latest Posts

ಬುಧವಾರ ಹುಟ್ಟಿದವರ ಗುಣಲಕ್ಷಣಗಳು ಹೀಗಿರುತ್ತದೆ ನೋಡಿ..

- Advertisement -

ಈಗಾಗಲೇ ಸೋಮವಾರ ಮತ್ತು ಮಂಗಳವಾರ ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬ ಬಗ್ಗೆ ತಿಳಿಸಿಕೊಟ್ಟಿದ್ದೇವೆ. ಇಂದು ಬುಧವಾರ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಎಂಬ ಬಗ್ಗೆ ಹೇಳಲಿದ್ದೇವೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267

ಬುಧವಾರದ ದಿನ ಹುಟ್ಟಿದವರು ಸದಾಕಾಲ ಹಸನ್ಮುಖಿಗಳಾಗಿರ್ತಾರೆ. ಇವರಿಗೆ ಸಿಟ್ಟು ಬರೋದು ಕಡಿಮೆ. ಆದ್ರೆ ಸಿಟ್ಟು ಬಂದ್ರೆ ಸಂಬಂಧಕ್ಕೂ ಬೆಲೆ ಕೊಡದಷ್ಟು ಸಿಟ್ಟು ತೋರಿಸ್ತಾರೆ. ಆದ್ರೆ ಮನೆಜನರ ಮೇಲೆ ಪ್ರೀತಿ ಕಾಳಜಿ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ.

ಇವರು ನಗುನಗುತ್ತ ಇರಲು ಇಷ್ಟ ಪಡುತ್ತಾರೆ. ಮತ್ತು ತಮ್ಮ ಸುತ್ತಮುತ್ತಲು ಇರುವವರನ್ನು ಕೂಡ ನಗುವಂತೆ ಮಾಡುತ್ತಾರೆ.ಇದಕ್ಕೆ ಕಾರಣ ಇವರು ಜೀವನದಲ್ಲಿ ಅನುಭವಿಸಿದ ಕಷ್ಟಗಳು. ಇವರು ಪಟ್ಟ ಕಷ್ಟಗಳಿಂದ ಇವರು ಯಾವುದೇ ವಿಷಯಕ್ಕೂ ಅಷ್ಟೊಂದು ಚಿಂತೆ ಮಾಡುವುದಿಲ್ಲ. ಆದ್ದರಿಂದ ಯಾವುದಕ್ಕೂ ಟೆನ್ಶನ್ ತೆಗೆದುಕೊಳ್ಳದೇ, ಯಾವಾಗಲೂ ನಗು ನಗುತ್ತ ಇರಲು ಇಚ್ಛಿಸುತ್ತಾರೆ.

ಗಣೇಶನ ಪರಮ ಭಕ್ತರಾದ ಇವರಿಗೆ ಅನ್ನಪೂರ್ಣೆಯ ಆಶೀರ್ವಾದ ಸಹ ಇರುತ್ತದೆ. ಆದ್ದರಿಂದ ಇವರು ಯಾವ ಊರಿಗೆ, ಯಾವ ಸ್ಥಳಕ್ಕೆ ಹೋದರೂ ಇವರಿಗೆ ಅನ್ನದ ಕೊರತೆ ಇರುವುದಿಲ್ಲ.

ಮಾತಿನ ಮಲ್ಲರಾದ ಈ ವ್ಯಕ್ತಿಗಳು, ತಮ್ಮ ಮಾತಿನಿಂದಲೇ ಇತರರನ್ನ ಸೆಳಿಯುತ್ತಾರೆ. ಅಲ್ಲದೇ ಇವರ ಮುಖಚರ್ಯೆ ಕೂಡ ಅಂದವಾಗಿರುತ್ತದೆ.

ಎಲ್ಲರ ಕಷ್ಟಕ್ಕೂ ಸಹಾಯ ಮಾಡುವ ಸ್ಪಂದಿಸುವ ಸ್ವಭಾವ ಇವರದ್ದಾಗಿರುತ್ತದೆ. ಆದ್ರೆ ಇವರ ಬಳಿ ಕೆಲಸ ಮಾಡಿಸಿಕೊಂಡವರು ಇವರನ್ನ ಮರೆಯುವುದೇ ಹೆಚ್ಚು.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

- Advertisement -

Latest Posts

Don't Miss