Tuesday, July 1, 2025

Latest Posts

L ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ..!

- Advertisement -

ಇವತ್ತು ನಾವು L ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವದ ಬಗ್ಗೆ ಹೇಳಲಿದ್ದೇವೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267

ಈ ಹೆಸರಿನವರು ನೋಡಲು ಸುಂದರ ತ್ವಚೆಯುಳ್ಳವರು ಮತ್ತು, ಆಕರ್ಷಕ ಮೈಕಟ್ಟು ಹೋಂದಿರುತ್ತಾರೆ. ಈ ಹೆಸರಿನ ಕೆಲವರು ಅತ್ಯಂತ ಪ್ರಸಿದ್ಧರಾಗ್ತಾರೆ. ಮತ್ತೆ ಕೆಲವರು ತಾವು ಕೆಲಸ ಮಾಡುವ ಜಾಗದಲ್ಲಿ ಪ್ರಸಿದ್ಧರಾಗಿರ್ತಾರೆ.

ಇವರು ಯಾವುದೇ ವಿಷಯವನ್ನ ಅಷ್ಟು ಸಿರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಎಲ್ಲ ಸಮಯದಲ್ಲೂ ತಮಾಷೆ ಮಾಡುತ್ತ, ನಗುನಗುತ್ತ ಇರುತ್ತಾರೆ.

ಈ ಹೆಸರಿನ ಹೆಚ್ಚಿನವರು ಪ್ರೇಮ ವಿವಾಹವಾಗುತ್ತಾರೆ. ಇವರು ಪ್ರೀತಿಸಿ ಮದುವೆಯಾಗುವುದರಲ್ಲಿ ಸಕ್ಸಸ್ ಕಾಣುತ್ತಾರೆ. ಇವರ ಪ್ರೇಮ ವಿವಾಹಕ್ಕೆ ಯಾರೂ ಅಡ್ಡಿ ಬರುವುದಿಲ್ಲ.

ಇವರಲ್ಲಿ ಟ್ಯಾಲೆಂಟ್ ಇದ್ರೂ ಸಹ ಅದನ್ನ ಬಳಸಿಕೊಳ್ಳುವುದರಲ್ಲಿ ಇವರು ವಿಫಲರಾಗ್ತಾರೆ. ಇದಕ್ಕೆ ಕಾರಣ ಸೋಂಬೇರಿ ತನ. ಇವರು ಸೋಂಬೇರಿ ತನ ಬಿಟ್ಟರೆ, ಜೀವನದಲ್ಲಿ ತಾವಂದುಕೊಂಡಿದ್ದನ್ನ ಸಾಧಿಸುತ್ತಾರೆ.

ತಾವು ಯಾವುದಾದರೂ ಕೆಲಸ ಮಾಡುವಾಗ ಬೇರೆಯವರು ಅದರಲ್ಲಿ ಮೂಗು ತೂರಿಸಿದ್ರೆ, ಅವರಿಗೆ ಇಷ್ಟವಾಗುವುದಿಲ್ಲ. ತಮ್ಮ ಮನಸ್ಸಿನ ಮಾತು ಕೇಳುವ ಇವರು, ತಮಗೆ ಹೇಗೆ ಇಷ್ಟವೋ ಹಾಗೆ ಕೆಲಸ ಮಾಡುತ್ತಾರೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

- Advertisement -

Latest Posts

Don't Miss