Wednesday, December 3, 2025

Latest Posts

R ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣ ಹೀಗಿರುತ್ತೆ ನೋಡಿ..

- Advertisement -

ಇವತ್ತು ನಾವು R ಅಕ್ಷರದಿಂದ ಶುರುವಾಗುವವರ ಗುಣಲಕ್ಷಣಗಳನ್ನ ಹೇಳಲಿದ್ದೇವೆ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

R ಅಕ್ಷರದಿಂದ ಶುರುವಾಗ ಹೆಸರಿನವರಿಗೆ ಸ್ನೇಹಿತರು ಜಾಸ್ತಿನೇ ಅಂತಾ ಹೇಳಬಹುದು. ಯಾಕಂದ್ರೆ ಇವರ ಮಾತು ಅಷ್ಟು ಚಂದವಾಗಿರುತ್ತದೆ.

ಇನ್ನು ಇವರನ್ನ ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾಕಂದ್ರೆ ಇವರು ಒಮ್ಮೆ ಇದ್ದಂತೆ ಮತ್ತೊಮ್ಮೆ ಇರುವುದಿಲ್ಲ.

ಇವರು ಉತ್ತಮವಾಗಿ ಮಾತನಾಡುವವರಾಗಿದ್ದು, ತಮ್ಮ ಅನಿಸಿಕೆ ಅಭಿಪ್ರಾಯವನ್ನ ಸ್ಪಷ್ಟವಾಗಿ ಹೇಳ್ತಾರೆ. ಇನ್ನು ಇವರು ಉತ್ತಮ ಪ್ರೇಮಿಗಳಾಗಿದ್ದು, ತಮ್ಮ ಸಂಗಾತಿಯ ಮಾತನ್ನ ಗಮನವಿಟ್ಟು ಕೇಳುವುದು, ಅವರ ಮಾತಿಗೆ ಬೆಲೆ ಕೊಡುವುದು, ಅವರನ್ನ ಕಾಳಜಿಯಿಂದ ನೋಡುವವರಾಗಿರ್ತಾರೆ. ಈ ಮೂಲಕ ಸಂಗಾತಿಯ ಮನಸ್ಸು ಗೆಲ್ತಾರೆ.

ಇನ್ನು ಇವರು ಯಾವುದಾದರೂ ಕೆಲಸ ಮಾಡುವ ಮುನ್ನ ಅದರ ಬಗ್ಗೆ ಸಾಕಷ್ಟು ಯೋಚಿಸಿ, ಮಾಡಬಹುದಾದ ಕೆಲಸವಾದ್ರೆ ಮಾತ್ರ ಅಂಥ ಕೆಲಸ ಮಾಡ್ತಾರೆ. ಸುಮ್ಮ ಸುಮ್ಮನೆ ಎಲ್ಲ ಕೆಲಸ ಮಾಡುವ ವ್ಯಕ್ತಿತ್ವ ಇವರದ್ದಲ್ಲ.

ಇವರು ಯಾರ ಮಾತಿಗೆ ಜಗ್ಗುವವರಲ್ಲ. ಅಂತೆಯೇ ಯಾರಾದ್ರೂ ಇವರ ಬಗ್ಗೆ ಬೇಡದ ಮಾತಾಡಿದ್ರೆ, ಅಂಥವರನ್ನ ಇವರು ಎಂದಿಗೂ ಗಣನೆಗೆ ತೆಗೆದುಕೊಳ್ಳುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss