T ಅಕ್ಷರದಿಂದ ಶುರುವಾಗ ಹೆಸರಿನವರ ಗುಣಲಕ್ಷಣ…

ನಾವು ಇವತ್ತು T ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣಗಳನ್ನ ತಿಳಿಯೋಣ..

ಇವರು ನೋಡಲು ಆಕರ್ಷಕವಗಿರ್ತಾರೆ. ಇವರ ನಗು ಕೂಡಾ ಆಕರ್ಷಕವಾಗಿರುತ್ತದೆ. ಅಲ್ಲದೇ, ಚಾಲಾಕಿ, ಬುದ್ಧಿವಂತರು, ಕಷ್ಟಜೀವಿಗಳು ಆಗಿರ್ತಾರೆ. ಇವರ ಉತ್ತಮ ರೀತಿಯ ಮಾತಿನಿಂದಲೇ ಎಲ್ಲರ ಜೊತೆ ಬೇಗ ಬೆರಿಯುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಶಿಕ್ಷಣದಲ್ಲಿ ಇವರು ಬುದ್ಧಿವಂತರಾಗಿರ್ತಾರೆ. ಉನ್ನತ ಶಿಕ್ಷಣ ಪಡೆದು ಉತ್ತಮ ಕೆಲಸ ಗಿಟ್ಟಿಸಿಕೊಳ್ಳುವುದರಲ್ಲೂ ಕೂಡ ಸಕ್ಸಸ್‌ ಕಾಣ್ತಾರೆ. ಸರಕಾರಿ ನೌಕರಿ ಅಥವಾ ಮೀಡಿಯಾದಲ್ಲಿ ಹೆಚ್ಚಾಗಿ ಈ ಹೆಸರಿನವರು ಸೇರ್ತಾರೆ.

ಇವರು ಅಂದುಕೊಂಡ ಕೆಲಸವನ್ನ ಮುಗಿಸದೇ ಬಿಡುವುದಿಲ್ಲ. ಇವರ ಉತ್ತಮ ಮಾತಿನಿಂದ ಇವರು ಹಲವಾರು ಸ್ನೇಹಿತರನ್ನ ಸಂಪಾದಿಸಿರುತ್ತಾರೆ. ಅಲ್ಲದೇ, ಇವರು ತುಂಬಾ ರೋಮ್ಯಾಂಟಿಕ್ ಸ್ವಭಾವದವರಾಗಿರ್ತಾರೆ. ಆದ್ರೆ ತಾವು ಪ್ರೀತಿಸಿದವರ ಬಳಿ, ಪ್ರೇಮ ನಿವೇದನೆ ಮಾಡಲು ಹಿಂಜರಿಯುವ ಕಾರಣ, ಪ್ರೇಮ ವಿವಾಹವಾಗುವುದು ಕಡಿಮೆ.

ಆದ್ರೆ ಪ್ರೀತಿ ಮಾಡಿದ್ರೆ, ತನ್ನ ಪ್ರೇಮಿಯನ್ನ ಬಿಟ್ಟು ಕೊಡುವುದಿಲ್ಲ. ಇದೇ ಕಾರಣಕ್ಕೆ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಎದುರಾಗುತ್ತದೆ.

ಬೇರೆಯವರ ಸುಖ ದುಃಖಗಳಿಗೆ ಇವರು ಸಾಥ್ ನೀಡ್ತಾರೆ. ದೊಡ್ಡ ದೊಡ್ಡ ಕಷ್ಟಗಳನ್ನ ಕ್ಷಣ ಮಾತ್ರದಲ್ಲಿ ನಿಭಾಯಿಸಿ, ಸಮಸ್ಯೆಯನ್ನ ದೂರವಾಗಿಸುವ ಗುಣ ಇವರಲ್ಲಿರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author