ಹುಟ್ಟಿದ ಘಳಿಗೆ, ದಿನಾಂಕ ಎಷ್ಟು ಪ್ರಮುಖವೋ, ಅಷ್ಟೇ ದಿನವೂ ಕೂಡ ಪ್ರಮುಖವಾಗಿರುತ್ತದೆ. ಮನುಷ್ಯ ಹುಟ್ಟಿದ ದಿನದ ಮೇಲೆ ಆತನ ಸ್ವಭಾವ ಹೇಳಬಹುದು. ಇಂದು ನಾವು ಮಂಗಳವಾರ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮಂಗಳವಾರ ಹುಟ್ಟಿದವರ ಮುಖಚರ್ಯೆ ಸುಂದರವಾಗಿರುತ್ತದೆ. ಇದಕ್ಕೆ ಕಾರಣ ಅವರ ಗುಂಗುರು ಕೂದಲು. ಇವರ ಧ್ವನಿ ಕೂಡ ಉತ್ತಮವಾಗಿರುತ್ತದೆ.
ಬಹುಬೇಗ ಕೋಪಗೊಳ್ಳುವ ಇವರು, ಅಷ್ಟೇ ಬೇಗ ಸಮಾಧಾನವಾಗುತ್ತಾರೆ. ಆದ್ರೆ ತಮ್ಮನ್ನ ಅವಮಾನಿಸಿದಾಗ ಮಾತ್ರ ಸುಮ್ಮನಿರುವುದಿಲ್ಲ.
ಇನ್ನು ಐಶಾರಾಮಿ ಜೀವನ ಅಂದ್ರೆ ಇವರಿಗೆ ಇಷ್ಟ. ಒಳ್ಳೆಯ ಬಟ್ಟೆ ಹಾಕಿಕೊಳ್ಳುವು, ರುಚಿಕರ ಆಹಾರ ತಿನ್ನುವುದು, ಸುತ್ತಾಡುವುದು, ವಾಹನದ ಶೋಕಿ ಸ್ವಲ್ಪ ಜೋರು ಅನ್ನಬಹುದು. ಆದ್ರೆ ದುಡ್ಡಿನ ಮಹತ್ವ ಗೊತ್ತಿರುವ ಇವರು, ಸುಮ್ಮ ಸುಮ್ಮನೆ ದುಡ್ಡು ಖರ್ಚು ಮಾಡುವುದಿಲ್ಲ.
ನಾಯಕತ್ವದ ಗುಣ ಹೊಂದಿರುವ ಇವರು, ಕೊಟ್ಟ ಕೆಲಸವನ್ನ ಅಚ್ಚುಕಟ್ಟಾಗಿ ಮುಗಿಸಿಕೊಡ್ತಾರೆ. ಸಂಬಂಧಕ್ಕೆ, ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವ ಇವರು, ಕುಟುಂಬಸ್ಥರನ್ನ, ಬಾಳ ಸಂಗಾತಿಯನ್ನ, ಸ್ನೇಹಿತರನ್ನ ಪ್ರೀತಿ ಮತ್ತು ಕಾಳಜಿಯಿಂದ ಕಾಣುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ