ಇವತ್ತು ನಾವು V ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣಗಳನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಸಕಾರಾತ್ಮಕ ಅಕ್ಷರವಾದ ವಿ ಅಕ್ಷರದಿಂದ ಶುರುವಾಗುವ ಹೆಸರಿನವರು ಕಲೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಹಾಡು, ನೃತ್ಯ, ಚಿತ್ರ ಬಿಡಿಸುವ ಕಲೆ ಇತ್ಯಾದಿಯಲ್ಲಿ ಇವರು ಆಸಕ್ತಿ ಉಳ್ಳವರಾಗಿರ್ತಾರೆ. ಅಲ್ಲದೇ, ಇವರು ಅದೃಷ್ಟವಂತರಾಗಿರ್ತಾರೆ.
ಯಾವುದಾದರೂ ಕೆಲಸ ಮಾಡಬೇಕೆಂದು ಇವರು ನಿರ್ಧರಿಸಿದರೆ, ಆ ಕೆಲಸವನ್ನ ಮಾಡದೇ ಬಿಡುವುದಿಲ್ಲ.
ಕುಟುಂಬದವರಿಗೆ, ಜೀವನ ಸಂಗಾತಿಗೆ, ಗೆಳೆಯರಿಗೆ ಸದಾ ಪ್ರೀತಿ ಕಾಳಜಿ ತೋರಿಸುವ ಗುಣ ಇವರದ್ದಾಗಿರುತ್ತದೆ. ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಕೂಡ ಹೊಂದಿರುತ್ತಾರೆ.
ಈ ಹೆಸರಿನವರು ಬುದ್ಧಿವಂತರೂ, ಕ್ರಿಯಾಶೀಲರೂ ಆಗಿರುತ್ತಾರೆ. ಮತ್ತು ಇವರು ಎಲ್ಲೇ ಹೋದರೂ, ಇವರಿಗೆ ಕಂಫರ್ಟ್ ಆಗುವಂಥ ಜೀವನವೇ ಇವರಿಗೆ ಸಿಗುತ್ತದೆ.
ಇವರ ಮಾತು ಮಿತವಾಗಿದ್ದು, ಇವರ ಪ್ರತಿಕ್ರಿಯೆ ಏನಿದ್ದರೂ ಕೆಲಸದ ಮುಖಾಂತರವಿರುತ್ತದೆ. ಮತ್ತು ಇವರು ಯಾರ ಮೇಲೂ ಡಿಪೆಂಡ್ ಆಗಿರುವುದಿಲ್ಲ. ತಮ್ಮ ಮನಸ್ಸಿಗೆ ಬಂದ, ತಮಗೆ ಮಾಡಬೇಕು ಎನ್ನಿಸಿದ ಕೆಲಸವನ್ನಷ್ಟೇ ಇವರು ಮಾಡುತ್ತಾರೆ.
ಇವರು ಜೀವನದಲ್ಲಿ ಸ್ವಲ್ಪ ಕಷ್ಟ ಪಟ್ಟರೆ, ಸಕ್ಸಸ್ ಕಾಣ್ತಾರೆ. ಇವರು ಕಷ್ಟಪಡುವುದರಿಂದಲೇ ಇವರಿಗೆ ಅದೃಷ್ಟ ಕೈ ಹಿಡಿಯುತ್ತದೆ. ಸ್ವಲ್ಪ ಮಾತು ಕಡಿಮೆ ಮಾಡಿ, ಕೇಳಿಸಿಕೊಳ್ಳುವ ವ್ಯವಧಾನ ರೂಢಿಸಿಕೊಂಡರೆ, ಇನ್ನೂ ಸಕ್ಸಸ್ ಕಾಣಬಲ್ಲರು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




