Chikkamagaluru News : ಮಳೆ ಕಡಿಮೆಯಾದರೂ ಅವಾಂತರಗಳೇನು ಕಮ್ಮಿಯಾಗಿಲ್ಲ. ಇತ್ತೀಚೆಗೆ ಭದ್ರಾವತಿ ಶರತ್ ಸಾವಿನ ಅನಾಹುತದ ಉದಾಹರಣೆ ಕಣ್ಣ ಮುಂದಿದ್ದರೂ ಜನರ ಹುಚ್ಚು ಸಾಹಸ ಇನ್ನೂ ಕಡಿಮೆಯಾಗಿಲ್ಲ.
ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕಿನ ಅತ್ತಿಕುಡಿಗೆ ಗ್ರಾಮ ಪಂಚಾಯಿತಿಯಲ್ಲಿ ಬರುವ ಅಬ್ಬಿಕಲ್ಲು ಹೆಸರಿನ ಗ್ರಾಮದಲ್ಲಿ ಸೇತುವೆಯೊಂದು ನಿರ್ಮಾಣ ಹಂತದಲ್ಲಿದೆ. ಈ ಸೇತುವೆಯಲ್ಲಿ ಜನರು ಹುಚ್ಚು ಸಾಹಸ ತೋರುತ್ತಿದ್ದಾರೆ.
ಸೇತುವೆ ಕೆಳಗೆ ದೊಡ್ಡ ಪ್ರಪಾತ, ಜಾರಿಬಿದ್ದರೆ ದೇಹದ ಮೂಳೆಗಳು ಪುಡಿಯಾಗೋದು ಗ್ಯಾರಂಟಿ, ಕಬ್ಬಿಣ ಸರಳು ಮತ್ತು ಕಂಬಿಗಳ ಮೇಲೆ ಬ್ಯಾಲೆನ್ಸ್ ಮಾಡಿಕೊಂಡು ನಡೆಯುತ್ತಾ ಸೇತುವೆ ನಡುಭಾಗಕ್ಕೆ ಹೋಗಿ ಫೋಟೋ ತೆಗೆದುಕೊಳ್ಳುವ ಹುಚ್ಚು ಮತ್ತು ಆಪಾಯಕಾರಿ ಸಾಹಸವನ್ನು ಯುವಕರು ಮಾಡುತ್ತಿರುವುದು ನಿಜವಾಗಿಯೂ ಶೋಚನೀಯ ಸಂಗತಿಯಾಗಿದೆ.
Siddaramaiah : ಕಾನೂನು ಪ್ರಕಾರ ಏನಾಗಬೇಕೆಂದು ನೋಡಿ ಮುಂದಿನ ನಿರ್ಧಾರ : ಸಿಎಂ ಸಿದ್ದರಾಮಯ್ಯ
Grama Panchayath : ಮೈಸೂರು : ಹುಣಸೂರು ಬನ್ನಿಕುಪ್ಪೆ ಗ್ರಾಮಪಂಚಾಯಿತಿಯಲ್ಲಿ ಹಬ್ಬದ ವಾತಾವರಣ…!
Jagadeesh Shettar : ಲೋಕಸಭೆ ಚುನಾವಣೆ,ಸಂಘಟನೆ ದೃಷ್ಟಿಯಿಂದ ಸಭೆ ಕರೆದಿದ್ದಾರೆ : ಜಗದೀಶ್ ಶೆಟ್ಟರ್