ನವೆಂಬರ್​​ನಿಂದ ಚೀನಾದಲ್ಲಿ ಸಿಗುತ್ತಂತೆ ಕರೊನಾ ಲಸಿಕೆ..!?

ಕರೊನಾಗೆ ಔಷಧಿ ಕಂಡುಹಿಡಿಯುವ ಪ್ರಕ್ರಿಯೆ ಚೀನಾದಲ್ಲಿ ಚುರುಕುಗೊಂಡಿದ್ದು ಇದೇ ನವೆಂಬರ್​​​​​ ಒಳಗಾಗಿ ಲಸಿಕೆ ಸಿಗಲಿದೆ ಅಂತಾ ಚೀನಾ ಸೆಂಟರ್​ ಫಾರ್​ ಡಿಸೀಸ್​ ಕಂಟ್ರೋಲ್​ ಹಾಗೂ ಪ್ರಿವೆನ್ಶನ್​​ ಹೇಳಿದೆ.

Karnataka TV Contact


ಚೀನಾದಲ್ಲಿ ಈಗಾಗಲೇ 4 ವಿಧವಾದ ಕರೊನಾ ಲಸಿಕೆಗಳು ಅಂತಿಮ ಹಂತದ ಪರೀಕ್ಷೆಗೆ ಒಳಪಟ್ಟಿವೆ. ನವೆಂಬರ್​ ತಿಂಗಳೊಳಗಾಗಿ ಕರೊನಾ ಲಸಿಕೆಗಳು ಜನ ಬಳಕೆಗೆ ಲಭ್ಯವಾಗಲಿವೆ ಅಂತಾ ಸಿಡಿಸಿ ಮುಖ್ಯಸ್ಥ ಗುಯ್​​ಝೆನ್​​ ವು ಹೇಳಿದ್ದಾರೆ.

ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

About The Author