ಭಾರತ – ಚೀನಾ ಗಡಿ ಸಂಘರ್ಷ ಮುಗಿಯೋ ಹಾಗೆ ಕಾಣುತ್ತಿಲ್ಲ. ಪ್ಯಾಂಗ್ಯಾಗ್ ತ್ಸೋ ಪ್ರದೇಶದಲ್ಲಿ ಗಡಿ ಅತಿಕ್ರಮಣಕ್ಕೆ ಯತ್ನಿಸಿ ಮುಖಭಂಗ ಅನುಭವಿಸಿರೋ ಚೀನಾ ಬುದ್ಧಿ ಮಾತ್ರ ಕಲಿತಂತೆ ಕಾಣ್ತಿಲ್ಲ. ಮತ್ತೆ ಗಡಿಯಲ್ಲಿ ಸೇನೆ ವೃದ್ಧಿ ಮಾಡ್ತಿರೋ ಡ್ರ್ಯಾಗನ್ ರಾಷ್ಟ್ರ ಇದೀಗ ಉದ್ಧಟತನದ ಹೇಳಿಕೆ ನೀಡಿದೆ.

ಸದ್ಯ ರಷ್ಯಾ ಪ್ರವಾಸದಲ್ಲಿರುವ ಚೀನಾ ರಕ್ಷಣಾ ಮಂತ್ರಿ ರಷ್ಯಾದಲ್ಲೇ ರಾಜನಾಥ್ ಸಿಂಗ್ ಭೇಟಿಗೆ ಸಮಯಾವಕಾಶ ಕೇಳಿದ್ರು. ಮೊದಲಿನಿಂದಲೂ ಮಾತುಕತೆ ಮೂಲಕವೇ ಗಡಿ ಶಾಂತಿಗೆ ಯತ್ನಿಸುತ್ತಿರೋ ಭಾರತ, ಚೀನಾ ಭೇಟಿಗೆ ಅವಕಾಶ ನೀಡಿತ್ತು.ಆದ್ರೆ ಈ ನಡುವೆ ಚೀನಾ ರಕ್ಷಣಾ ಸಚಿವಾಲಯ ವಿವಾದಾತ್ಮಕ ಹೇಳಿಕೆ ನೀಡಿದೆ.
ಚೀನಾ, ಗಡಿ ವಿವಾದ ಉಂಟಾಗಲು ಇರುವ ಕಾರಣ ತುಂಬಾ ಸ್ಪಷ್ಟವಾಗಿದೆ. ಭಾರತ ಚೀನಾ ನೆಲವನ್ನ ಆಕ್ರಮಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ನಮ್ಮ ನೆಲದ ವಿಚಾರಕ್ಕೆ ಬಂದರೆ ನಾವು ಸುಮ್ಮನಿರಲ್ಲ. ತಕ್ಕ ಪ್ರತ್ಯುತ್ತರ ನೀಡಲು ಚೀನಾ ಸೇನೆ ಎಂದಿಗೂ ಸಿದ್ಧ. ಅಲ್ಲದೇ ಪ್ಯಾಂಗ್ಯಾಗ್ ತ್ಸೋ ಪ್ರದೇಶದಲ್ಲಿ ನಡೆದ ಸಂಘರ್ಷಕ್ಕೂ ಭಾರತವೇ ನೇರ ಹೊಣೆ ಎಂದು ಹೇಳಿದೆ.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.