ಸಿನಿಮಾ ಸುದ್ದಿ: ಚಿರಂಜೀವಿ ಪುತ್ರಿ ಶ್ರೀಜಾ ಮತ್ತು ಅವರ ಪತಿ ಕಲ್ಯಾಣ ದೇವ್ ವಿಚ್ಛೇಧನ ಅಧಿಕೃತ ಫಿಕ್ಸ್ ಆಗುವ ಹಂತವನ್ನು ತಲುಪಿದೆ.ಯಾಕೆಂದರೆ ಶ್ರೀಜಾ ಪತಿ ಕಲ್ಯಾ ಣ ದೇವ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.ವಾರದಲ್ಲಿ ಒಂದು ದಿನ ಮಗಳುಯ ನಾಮಿಷ್ಕ ಜೊತೆ ಕಳೆಯೋದು ತುಂಬಾ ಖುಷಿಯ ವಿಚಾರ ಎಂದು ತಮ್ಮ ಮಗಳ ಜೊತೆ ಇರುವ ಪೋಟೋವನ್ನು ಶೇರ್ ಮಾಡಿದ್ದರು.
ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮಕ್ಕಳ ದಾಂಪತ್ಯ ಜೀವನ ಪದೆ ಪದೇ ಹಾಳಾಗುತ್ತಿದೆ . ಕಳೆದ ಕೆಲವು ತಿಂಗಳ ಹಿಂದೆ ಮೆಗಾಸ್ಟಾರ್ ಚಿರಂಜೀವಿ ತಮ್ಮನ ಮಗಳು ನಿಹಾರಿಕ ತಮ್ಮ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದನ್ನು ಬಹಿರಂಗವಾಗಿ ಅಧಿಕೃತಗೊಳಿಸಿದರು. ಆದರೆ ಈಗ ಚಿರಂಜೀವಿ ಸ್ವಂತ ಮಗಳು ಶ್ರೀಜಾ ವಿಚ್ಚೆಧನ ವಿಚಾರ ಬಾರಿ ಚರ್ಚೆಗೆ ಕಾರಣವಾಗಿದೆ.
ಶೀಜಾ ತಮ್ಮ ಸಾಮಾಜಿಕ ಖಾತೆಗಳಿಂದ ಪತಿ ಕಲ್ಯಾಣದೇವ್ ಹೆಸರನ್ನು ತೆಗೆದು ಹಾಕಿದಾಗಿನಿಂದ ಮತ್ತು ಕಲ್ಯಾಣ ದೇವ್ ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ ಕಾಣಿಸಿಕೊಳ್ಳದ ಕಾರಣ ವಿಚ್ಚೇಧನ ವಿಚಾರ ಮುನ್ನಲೆಗೆ ಬಂದಿದೆ.ಆದರೆ ಈ ದಂಪತಿಗಳು ಅಧಿಕೃತರವಾಗಿ ವಿಚ್ಛೆಧನ ಪಡೆದುಕೊಂಡಿದ್ದಾರೆ ಎನ್ನುವ ಅನುಮಾನ ಇದೆ.
Dr.Preethi : ಮಂಗಳೂರು ಮೂಲದ ಯುವತಿಗೆ ಇಂಗ್ಲೇಂಡ್ ನಲ್ಲಿ ಕಾನೂನಿನಲ್ಲಿ ಪಿಹೆಚ್ ಡಿ ಪದವಿ
Air India: ಹವಾ ನಿಯಂತ್ರಣದಲ್ಲಿ ದೋಷ , ದುಬೈಗೆ ಹೊರಟಿದ್ದ ವಿಮಾನ ತಿರುವನಂತಪುರಂನಲ್ಲಿ ಲ್ಯಾಂಡಿಂಗ್