- Advertisement -
ಬೆಂಗಳೂರು: ಡಿಸೆಂಬರ್ 15 ರಂದು ಬಿಜೆಪಿ ಮುಖಂಡ ಸಿ.ಕೆ ರಾಮಮೂರ್ತಿಯವರು 57ನೇ ವಸಂತಕ್ಕೆ ಕಾಲಿಡುತ್ತಿದ್ದು, ಸಿ.ಕೆ. ರಾಮಮೂರ್ತಿ ಗೆಳೆಯರ ಬಳಗದ ವತಿಯಿಂದ ಅವರ ಜನ್ಮದಿನಾಚರಣೆಯನ್ನು ಆಚರಿಸಲು ನಿರ್ಧಾರಿಸಿದ್ದಾರೆ. ಜಯನಗರದ ಚಾಮುಂಡೇಶ್ವರಿ ಕಬಡ್ಡಿ ಆಟದ ಮೈದಾನದಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಬೆಳಗ್ಗೆ 9 ಗಂಟೆಯಿಂದ ಉಪಹಾರದೊಂದಿಗೆ ಆಚರಣೆ ಪ್ರಾರಂಭಿಸಲಾಗುವುದು. ಎಲ್ಲರೂ ಬಂದು ರಾಮಮೂರ್ತಿಯವರಿಗೆ ಶುಭಾಶಯ ತಿಳಿಸಲು ಸಿ.ಕೆ. ರಾಮಮೂರ್ತಿ ಗೆಳೆಯರ ಬಳಗದವರು ಮನವಿ ಮಾಡಿದ್ದಾರೆ.
ಮಾಧ್ಯಮ, ಪೊಲೀಸ್ ಕಬ್ಬಡಿ ಟೂರ್ನಮೆಂಟ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ಕ್ರೀಡಾ ಸಚಿವ ನಾರಾಯಣಗೌಡ
ಮಾಧ್ಯಮ, ಪೊಲೀಸ್ ಕಬ್ಬಡಿ ಟೂರ್ನಮೆಂಟ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ಕ್ರೀಡಾ ಸಚಿವ ನಾರಾಯಣಗೌಡ
- Advertisement -

