Wednesday, July 23, 2025

Latest Posts

ಆಡಳಿತ ಪಕ್ಷಕ್ಕೆ ತಲೆನೋವಾದ ಮೆಟ್ರೋ ದುರಂತ..! ರಾಜಿನಾಮೆ  ನೀಡ್ತಾರಾ ಸಿಎಂ..?!

- Advertisement -

Banglore News:

ಎಸ್ ಚುನಾವಣೆ ಸಮೀಪಿಸುತಿದ್ದಂತೆ ಇಲ್ಲಾ ಪಕ್ಷಗಳು ಪ್ರಚಾರ ಕಾರ್ಯವನ್ನು ವಿವಿಧ ಯೋಜನೆಗಳನ್ನು  ಹೊತ್ತು ಜನರ ಮನೆ ಬಾಗಿಲಿಗೆ ಬಂದು ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿದೆ .

ಆದರೆ ಆಡಳಿತ ಸರ್ಕಾರ ಕ್ಕೆ ದಿನೇ ದಿನೇ ಸಂಕಷ್ಟ ಎದುರಾಗುತ್ತಿದೆ . ಬಿಜೆಪಿ ನಾಯಕರ ಮೇಲೆ ಮೇಲಿಂದ ಮೇಲೆ ಆರೋಪಗಳು ಕೇಳಿಬರುತ್ತಿವೆ .ಮೆಟ್ರೋ ದುರಂತ ಘಟನೆ ಆಡಳಿತ ಸರ್ಕಾರಕ್ಕೆ ತಲೆ ಬಿಸಿ ತಂದೊಡ್ಡಿದೆ. ನಿನ್ನೆ ಬೆಳಿಗ್ಗೆ ನಾಗವಾರದಿಂದ ಹೆಣೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಳೆದ ಎರಡು ವರ್ಷಗಳಿಂದ ಮೆಟ್ರೋ ಕಾಮಗಾರಿ ನಡೆಯುತ್ತಿದೆ . ಅಲ್ಲಿ ಬ್ರಿಜ್ ನಿರ್ಮಾಣಕ್ಕಾಗಿ ಪಿಲ್ಲರ್ ಹಾಕಿರುತ್ತಾರೆ.  ಆದರೆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳ ಜೊತೆ ಹೋಗುವಾಗ ಪಿಲ್ಲರ್ ಅವರ ಮೇಲೆ ಬಿದ್ದು ತಾಯಿ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡದಿದ್ದು ,ಈ  ಘಟನೆಗೆ ಕಳಪೆ ಕಾಮಗಾರಿ ಮತ್ತು ಇದು ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರಕ್ಕೆ ಸ್ಪಷ್ಟ ಉದಾಹರಣೆಯಾಗಿದೆ” ಎಂದು ರೆಡ್ಡಿ ಹೇಳಿದರು. ಮತ್ತು ಅಧಿಕಾರಿಗಳ ಬೇಜವಬ್ದಾರಿ ಮತ್ತ  ರಾಜ್ಯ ಸರ್ಕಾರದ ಕಳಪೆ ಕಾಮಗಾರಿಯಿಂದ ಬೆಂಗಳೂರು ಮತ್ತು ರಾಜ್ಯದ ಜನ ಬೇಸತ್ತಿದ್ದಾರೆ” ಎಂದು ಶಾಸಕಿ ಸೌಮ್ಯಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.ರಾಜಕಾರಣಿಗಳ ಲಂಚದ ಹಾವಳಿಯೇ ಕಾರಣ ಎಂದು  ಕಾಂಗ್ರೇಸ್ ಕಿಡಿಕಾರಿದೆ.ಇನ್ನು ಆ ಘಟನೆಗೆ ಸಂಬಂಧಿಸಿದಂತೆ  ಕಾಂಗ್ರೇಸ್ ನಾಯಕಿ ಜಯನಗರ ವಿಧಾನಸಭೆ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿಯವರು ಆಡಳಿತ ಪಕ್ಷದ ವಿರುದ್ದ ಕಿಡಿಕಾರಿ ಬೊಮ್ಮಾಯಿಯವರು ನೈತಿಕ ಹೊಣೆ ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ  ಕೊಡಬೇಕೆಂದು ಅಗ್ರಹಿಸಿದರು.

ಸ್ಮಶಾನ ಕಾರ್ಮಿಕರೊಂದಿಗೆ ಉಪಹಾರ ಸೇವಿಸಿದ ಸಿ.ಎಂ ಬೊಮ್ಮಾಯಿ..!

ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯ ಸ್ಮರಣೆ : ಪುಷ್ಪ ನಮನ ಸಲ್ಲಿಸಿದ ಸಿಎಂ

ಆರ್ ಟಿ ನಗರ ನಿವಾಸದ ಬಳಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ

- Advertisement -

Latest Posts

Don't Miss