State News : ಕನಾರ್ಟಕದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅನ್ನಭಾಗ್ಯ ಯೋಜನೆ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಜನಸಾಮಾನ್ಯರಿಗಾಗಿ ಹೊಸದೊಂದು ಯೋಜನೆ ಮಾಡಿದ್ದಾರೆ.
ಜನಸಾಮಾನ್ಯರಿಗಾಗಿ ಸಾರ್ವಜನಿಕ ಕುಂದುಕೊರತೆಗಳಿಗಾಗಿ ಹೊಸದೊಂದು ಟ್ವಿಟರ್ ಖಾತೆಯನ್ನು ಸಿಎಂ ಸಿದ್ದರಾಮಯ್ಯ ತೆರೆದಿದ್ದಾರೆ.
ಈ ಬಗ್ಗೆ ಸಿಎಂ ಮಾಧ್ಯಮ ಕಛೇರಿ ವರದಿ ನೀಡಿದ್ದು https://twitter.om/osd_cmkarnataka ಎಂಬಂತಹ ಟ್ವಿಟರ್ ಖಾತೆಯನ್ನು ತೆರೆದಿದ್ದಾರೆ. ಈ ಖಾತೆಗೆ ಯಾವುದೇ ಸಾರ್ವಜನಿಕ ಕುಂದುಕೊರತೆಗಳನ್ನು ಟ್ಯಾಗ್ ಮಾಡಬಹುದಾಗಿದೆ. ಹಾಗೆಯೇ ಇದರಲ್ಲಿ ಯಾವುದೇ ರೀತಿಯ ವೈಯಕ್ತಿಕ ವಿಚಾರಗಳನ್ನು ಟ್ಯಾಗ್ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
Pramod muthalik : ವಿಧಾನಸೌಧದಲ್ಲಿ ನಮಾಝ್ ವಿಚಾರ ಪ್ರಮೋದ್ ಮುತಾಲಿಕ್ ಗರಂ
B.M. Faruq : ನಮಾಝ್ ಮಾಡಲು ಕೊಠಡಿ ಕೊಡಿ..! ಜೆಡಿಎಸ್ ಸದಸ್ಯನ ಕೂಗು…?!
shivananda shivayogi-ಸರ್ವಸಂಗ ಪರಿತ್ಯಾಗಿಗಳಿಗೂ ಕಂಟಕ ಇದೆಯೆಂದರೆ ಜನ ಇನ್ಯಾರನ್ನು ಬಿಡ್ತಾರೆ