- Advertisement -
ಧಾರವಾಡ : ಬೀಸುಗೋಲಿನಿಂದ ತೆಂಗಿನಕಾಯಿ ಹರಿಯುವ ವೇಳೆ ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೊಗೇನರ ಕೊಪ್ಪದಲ್ಲಿ ನಡೆದಿದೆ.
ಸಾವನ್ನಪ್ಪಿದ ಯುವಕನನ್ನು ಮಾಂತೇಶ್ ಈಳಿಗೇರ(24) ಎಂದು ಗುರುತಿಸಲಾಗಿದೆ.ಮಂಜುನಾಥ ಚಟ್ನಿ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದ್ದು. ಸಾವಿಗೀಡಾದ ಯುವಕ,,ಮಂಜುನಾಥ ಎಂಬುವರ ಜಮೀನಿನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ.
ಸ್ಥಳಕ್ಕೆ ಕಲಘಟಗಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Ashok Gehloth: ಗೃಹಲಕ್ಷ್ಮಿ ಯೋಜನೆಗೆ ಶುಭಾಶಯ ಕೋರಿದ ರಾಜಸ್ತಾನದ ಸಿಎಂ..!
DKS-Tweet: ಗೃಹಲಕ್ಷ್ಮಿ ಯೋಜನೆ ಜಾರಿ ಕುರಿತು ಖುಷಿ ವ್ಯಕ್ತಪಡಿಸಿದ ಡಿಸಿಎಂ..!
- Advertisement -