Web Story: ಬಣ್ಣ ಅನ್ನೋದು ನಮ್ಮ ಜೀವನದ ಬಹುಮುಖ್ಯ ಭಾಗ. ನಾವು ಬಣ್ಣ ಬಣ್ಣದ ಉಡುಪು ಧರಿಸುತ್ತೇವೆ. ಬಣ್ಣದ ಪ್ರಾಣಿ, ಪಕ್ಷಿ, ಗಿಡ ಮರ, ಹೂವು, ಹಣ್ಣು ನೋಡುತ್ತೇವೆ. ಆಹಾರದಲ್ಲಿಯೂ ಬಣ್ಣವಿದೆ. ಆದರೆ ಇದೇ ಬಣ್ಣ ನಿಮ್ಮ ಆರೋಗ್ಯ ವೃದ್ಧಿಸುತ್ತದೆ ಅಂದ್ರೆ ನೀವು ನಂಬ್ತೀರಾ..? ಖಂಡಿತ ನಂಬಲೇಬೇಕು. ಅಂಥದ್ದು 1 ಚಿಕಿತ್ಸೆ ಇಲ್ಲಿದೆ. ಆ ಬಗ್ಗೆ ಸಂಪೂರ್ಣ ವಿವರಣೆ ಈ ವೀಡಿಯೋದಲ್ಲಿದೆ.
ಕಳೆದ 15 ವರ್ಷದಿಂದ ಡಾ.ಬಸವರಾಜ್ ಕೆ ಅವರು ಬಸವ ಆ್ಯಕ್ಯೂ ಅಕಾಡೆಮಿಯಲ್ಲಿ ಬಣ್ಣದ ಮೂಲಕ 1 ಲಕ್ಷಕ್ಕೂ ಅಧಿಕ ಜನರಿಗೆ ಚಿಕಿತ್ಸೆ ನೀಡಿ, ಅವರ ಆರೋಗ್ಯವನ್ನು ವೃದ್ಧಿಯಾಗುವಂತೆ ಮಾಡಿದ್ದಾರೆ. ಇಲ್ಲಿ ಚಿಕಿತ್ಸೆ ಪಡೆದರೆ, ಇಲ್ಲಿಯೇ ಬೆಳೆದ ಆಹಾರವನ್ನು ನಿಮಗೆ ಸೇವಿಸಲು ನೀಡುತ್ತಾರೆ. ಅದರಲ್ಲಿ ಯಾವುದೇ ಕೆಮಿಕಲ್ ಇರುವುದಿಲ್ಲ. ಪಕ್‌ಕಾ ದೇಸಿ ತಳಿಯ ಆಹಾರವಿರುತ್ತದೆ. ಬಿಪಿ, ಶುಗರ್, ಹೃದಯಾಘಾತ ಸೇರಿ ಹಲವು ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಸಿಗುತ್ತದೆ. ನಿಮಗೂ ಇಲ್ಲಿ ಚಿಕಿತ್ಸೆ ಪಡೆಯಬೇಕು ಅಂದ್ರೆ ನೀವು 9606988910, 9380439861, 8088139861 ಈ ನಂಬರ್‌ಗೆ ಕರೆ ಮಾಡಬಹುದು. ಸಂಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.