ಸ್ಯಾಂಡಲ್ವುಡ್ ಡ್ರಗ್ ದಂಧೆ ಪ್ರಕರಣದಲ್ಲಿ ದಿನಕ್ಕೊಂದು ಹೇಳಿಕೆ ಕೊಟ್ಟು ಸುದ್ದಿಯಾಗ್ತಿರೋ ಪ್ರಶಾಂತ್ ಸಂಬರಗಿ ವಿರುದ್ಧ ಪೊಲೀಸ್ ಕಮಿಷನರ್ಗೆ ಫಿಲಂ ಚೇಂಬರ್ ದೂರು ನೀಡಿದೆ.
ಡ್ರಗ್ ಪ್ರಕರಣಕ್ಕೆ ಸ್ಯಾಂಡಲ್ವುಡ್ ನಂಟು ಆರಂಭವಾದಾಗಿನಿಂದ ಪ್ರಶಾಂತ್ ಸಂಬರಗಿ ಸ್ಫೋಟಕ ಹೇಳಿಕೆಯನ್ನ ನೀಡ್ತಾನೇ ಇದ್ದಾರೆ. ಹೀಗಾಗಿ ಸಂಬರಗಿ ವಿರುದ್ಧ ತಿರುಗಿ ಬಿದ್ದಿರೋ ಚಲನಚಿತ್ರ ವಾಣಿಜ್ಯ ಮಂಡಳಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ