Wednesday, April 16, 2025

Latest Posts

ಬಿಜಿಪಿ ವಿರುದ್ದ ಸಿದ್ದು ಲೇವಡಿ

- Advertisement -

ಇಂದಿನ ವಿದಾನಸಭೆ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡುವ ಮೂಲಕ ವಿಪಕ್ಷವನ್ನು ವ್ಯಂಗ್ಯ ಮಾಡಿದರು

ಬಿಜೆಪಿಯಲ್ಲಿ ಒಬ್ಬರಿಗೊಬ್ಬರು ಹೊಂದಾಣಿಕೆ ಇಲ್ಲ ಇಲ್ಲಿಯವರೆಗೂ ಸಹ ವಿಕಕ್ಷದಲ್ಲಿ ನಾಯಕರ ಬಗ್ಗೆ ತಿಳಿದು ಬಂದಿಲ್ಲ  ಬಿಜೆಪಿಯವರು ತಮ್ಮದ್ದು ಶಿಸ್ತಿನ ಪಕ್ಷ ಅಂತಾರೆ ಆದರೆ ಅದೆಲ್ಲ ಸುಳ್ಳು ಒಗ್ಗಟ್ಟಿಲ್ಲ  ಇಂದು ಸಹ ಅಧಿವೇಶನಕ್ಕೆ ಯಾ ಸಹ ಹಾಜರಾಗಿಲ್ಲ. ಇನ್ನು ನಾಯಕರ ಆಯ್ಕೆ ಯಾವಾಗ ಆಗುತ್ತದೋ ಗೊತ್ತಿಲ್ಲ ಅವರ ಪಕ್ಷದ ಬಗ್ಗೆ ಅವರಿಗೆ ಬಿಟ್ಟಿದ್ದು ಎಂದು ಎಂದು ಲೇವಡಿ ಮಾಡಿದರು 

ಜುಲೈ ಮೊದಲ ವಾರದಲ್ಲಿ ಬರಲಿದೆ “ರಿಚ್ಚಿ”ಯ ಮತ್ತೊಂದು ಹಾಡು.

“ಲಾಫಿಂಗ್ ಬುದ್ಧ” ಚಿತ್ರದ ಚಿತ್ರೀಕರಣ ಮುಕ್ತಾಯ ..

‘ಪ್ರಪಂಚದ ರಿಚೆಸ್ಟ್ ಪಾರ್ಟಿ ಬಿಜೆಪಿ. ಅವರ ಪಕ್ಷದಲ್ಲಿ 30 ಸಾವಿರ ಕೋಟಿ ಇದೆ’

- Advertisement -

Latest Posts

Don't Miss