ಗ್ಯಾರಂಟಿ ಬಿಡದ ಬಿಜೆಪಿ ಸದಸ್ಯರು

ರಾಜಕೀಯ ಸುದ್ದಿ:

ಕಲಾಪ ಆರಂಭದಲ್ಲೆ ಗ್ಯಾರಂಟಿ ಜಾರ ಕುರಿತು ಚರ್ಚೆಗೆ ನಿಳುವಳಿ ನೀಡಿದ್ದು ಇದರ ಬಗ್ಗೆ ಚರ್ಚೆಗೆ ಅನುವು ಮಾಡಿಕೊಡದ ಸ್ಪೀಕರ್ ಯು ಟಿ ಖಾದರ್ ಅವರು ಪ್ರಶ್ನಾವಳಿಗಳು ಮುಗಿದ ನಂತರ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದರು. ಆದರೆ ವಿರೋಧ ಪಕ್ಷದ ಸದಸ್ಯರು ಗ್ರಾರಂಟಿ ಗಳ ಬಗ್ಗೆ ಚರ್ಚೆ ಮಾಡೇ ಈರುತ್ತೇವೆಂದು ಪಟ್ಟು ಹಿಡಿದರು ,

ಪದೆ ಪದೇ ಬಿಜೆಪಿಯವರು ಗಲಾಟೆ ಮಾಡುವುದನ್ನು ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ  ಬಿಜೆಪಿಯವರು ಮೊಂಡುತನ ಬಿಡಬೇಕು ಪ್ರಶ್ನಾವಳಿ ನಂತರ  ಚರ್ಚೆ ಶುರುಮಾಡಿ ಎಂದಾಗ ಬಿಜೆಪಿಯವರ ಗದ್ದಲ ಇನ್ನೂ ಜಾಸ್ತಿ ಯಾದ  ಕಾರಣ ಸ್ಪೀಕರ್ ಅವರು ಅಧಿವೇಶನವನ್ನು ಮಧ್ಯಾಹ್ನ ಮೂರು ಘಂಟೆಯ ನಂತರ ಪುನರಾರಂಭಿಸುವುದಾಗಿ ಹೇಳಿ ಕಲಾಪಕ್ಕೆ ತೆರೆ ಎಳೆದರು.

ಮಧ್ಯಾಹ್ನ ಮೂರು ಗಂಟೆಯ ನಂr ಕಲಾಪ ಮುಂದುವರಿಯಲಿದೆ.

ಆಷಾಢ ಮಾಸದಲ್ಲಿ ಪತಿ ಪತ್ನಿ ದೂರವಿರಬೇಕು ಅಂತಾ ಹೇಳೋದ್ಯಾಕೆ..?

ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 2

ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 1

 

About The Author