Friday, November 22, 2024

Latest Posts

Congress : ಮೈತ್ರಿಕೂಟದ ಹೆಸರು ಬದಲಾವಣೆ …! ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹೊಸ ಅಸ್ತ್ರ..?!

- Advertisement -

Political News : ಲೋಕಸಭೆ ಚುನಾವಣೆ ಎದುರಿಸುವ ಸಲುವಾಗಿ  ಜುಲೈ 18 ರಂದು ಬೆಂಗಳೂರಿನಲ್ಲಿ ಕೇಂದ್ರ ವಿಪಕ್ಷ ನಾಯಕರ ಸಭೆ ನಡೆಯುತ್ತಿದ್ದು ಕಾಂಗ್ರೆಸ್ ಸರಕಾರ ಮೈತ್ರಿ ಕೂಟದ ಹೆಸರು ಬದಲಾಯಿಸಲು ನಿರ್ಧರಿಸಿದ್ದು ಹೆಸರನ್ನು ಬದಲಾವಣೆ ಮಾಡಲಾಗಿದೆ. ಯುಪಿಎ ಎನ್ನುವ ಹೆಸರನ್ನು ಬದಲಾಯಿಸುವ ಬಗ್ಗೆ ಚರ್ಚೆ ನಡೆದಿತ್ತು.3 ಹೆಸರುಗಳನ್ನು ಈಗಾಗಲೇ ಉಲ್ಲೇಖಿಸಲಾಗಿತ್ತು.

Imageಪಿಡಿಎ ಅಂದರೆ ಪ್ರೊಗ್ರೆಸ್ಸಿವ್ ಡೆಮಾಕ್ರಾಟಿಕ್  ಅಲೈನ್ಸ್, 2.ಎನ್.ಪಿ.ಎ ಅಂದರೆ ನ್ಯಾಶನಲ್ ಪ್ರೋಗ್ರೆಸ್ಸಿವ್ ಅಲೈನ್ಸ್  3.ಐಡಿಎ ಅಂದರೆ ಇಂಡಿಯಾ  ಡೆಮಾಕ್ರಾಟಿಕ್ ಅಲೈನ್ಸ್, ಯುಪಿಎ3 ಎಂಬ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿತ್ತು ಇದೀಗ ಹೆಸರು ಫೈನಲ್ ಆಗಿ ಇಂಡಿಯಾ ಅನ್ನೋದನ್ನು ನಿರ್ಧರಿಸಲಾಗಿದೆ.ಇಂಡಿಯನ್ ನ್ಯಾಷನಲ್  ಡೆವಲಪ್ ಮೆಂಟ್ ಇನ್ ಕ್ಲೂಸಿವ್ ಅಲೈನ್ಸ್ ಎಂಬುವುದಾಗಿ ವಿಸ್ತರಿಸಲಾಗಿದೆ.

Image

ಜೊತೆಗೆ  ಮೈತ್ರಿಕೂಟದ ನಾಯಕತ್ವದ ಬಗ್ಗೆಯೂ. ಸೋನಿಯಾ ಗಾಂಧಿ  ಶರದ್ ಪವರ್ ಬಿಹಾರ ಸಿಎಂ ಸತೀಶ್ ಕುಮಾರ್ ಹೆಸರುಗಳೂ ಮುಂಚೂಣಿಯಲ್ಲಿವೆ.

11 ನಾಯಕರ ಸಮಿತಿ ರಚನೆಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಲ್ಲಿಖಾರ್ಜುನ್ ಖರ್ಗೆ ತಿಳಿಸಿದ್ದಾರೆ. ಮೂರ್ನಾಲ್ಕು ಸುತ್ತಿನ ಸಭೆಯ ಬಳಿಕ ಅಂತಿಮ ನಿರ್ಧಾರ ನಿರ್ಣಯವಾಗಲಿದೆ.

Basavaraj bommai: ಬರಗಾಲ ಘೋಷಣೆ ಮಾಡಿ, ಪ್ರತಿ ಕ್ಷೇತ್ರಕ್ಕೂ 1 ಕೋಟಿ ಅನುದಾನ ನೀಡಿ: ಬಸವರಾಜ ಬೊಮ್ಮಾಯಿ

HD Kumaraswamy : ಕಾಂಗ್ರೆಸ್ ನಿಂದ ಐಎಎಸ್ ಅಧಿಕಾರಿಗಳ ದುರ್ಬಳಕೆ – ಕುಮಾರಸ್ವಾಮಿ ಗಂಭೀರ ಆರೋಪ

Mahagath bandhan ಕಾಂಗ್ರೆಸ್ ಪಕ್ಷಕ್ಕೆ ತೀಕ್ಷ್ಣ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

- Advertisement -

Latest Posts

Don't Miss