political news
ಕರ್ನಾಟಕದಲ್ಲಿ ವಿದಾನಸಭಾ ಚುನಾವಣೆಯ ಪ್ರಚಾರ ಜೋರಾಗಿದ್ದೂ ರಾಜಕೀಯ ರಂಗದಲ್ಲಿ ಪ್ರಚಾರಕ್ಕಾಗಿ ಸಿನಿರಂಗದವರನ್ನು ಬಳೆಸಿಕೊಳ್ಳುತಿದ್ದಾರೆ. ಈ ಹಿಂದೆಯು ಹಲವು ಬಾರಿ ಚುನಾವಣೆಗೆ ಸಿನಿರಂಗದವರು ಬಾಗಿಯಾಗಿದ್ದೂ ನಿಮಗೆಲ್ಲ ಗೊತ್ತಿರುವ ವಿಚಾರ . ಆದರೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಉ ಚುನಾವಣೆಯಲ್ಲಿ ಹಿಚ್ಚಿನದಾಗಿ ಸಿನಿಮಾ ನಟರೆ ಪ್ರಚಾರದ ಜವಬ್ದಾರಿ ಹೊರುತಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯನವರ ಹುಟ್ಟುಹಬ್ಬದಲ್ಲಿ ಹಾಸ್ಯನಟ ಮತ್ತು ಸಂಗೀತ ಸಂಯೋಜಕರಾದ ಸಾದುಕೋಕಿಲರವರು ಭಾಗವಹಿಸಿ ಜನರಿಗೆ ತಮ್ಮ ಹಾಸ್ಯದ ಮೂಲಕ ನೆರೆದಿದ್ದವರನ್ನು ಮನರಂಜಿಸಿ ಕಾರ್ಯತ್ರಮಕ್ಕೆ ಮೆಎಉಗು ತಂದುಕೊಟ್ಟಿದ್ದರು . ಆಗಲೆ ಜನರಿಗೆ ಅನುಮಾನ ಶುರುವಾಗಿತ್ತು . ಸಾಧು ಕೋಕಿಲರವರು ಕಾಂಗ್ರೆಸ್ ಸೇರುತ್ತಾರಾ ಎಂದು ಅನುಮಾನ ಈಗ ನಿಜವಾಗಿದೆ.
ಕಾಂಗ್ರೆಸ್ ಸೇರಿರುವ ಹಾಸ್ಯನಟ ಸಾಧುಕೋಕಿಲರವರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ ಪ್ರಚಾರ ಮಾಡಲಿದ್ದಾರೆ.
ಶಿವನಿಗೆ ಬಿಲ್ವಪತ್ರೆ ಅರ್ಪಿಸಲು ಕಾರಣವೇನು..? MAHA SHIVARATHRI SPECIAL