- Advertisement -
ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನಲ್ಲಿ ಮಾಜಿ ಶಾಸಕ ಎ ಮಂಜು
ನನಗೆ ಬೇರೆ ಬೇರೆ ಪಕ್ಷಗಳಿಂದ ಆಹ್ವಾನ ಬಂದಿದೆ. ಇದೆ ವಿಚಾರವಾಗಿ ಬಿಜೆಪಿ ಮತ್ತ ಕಾಂಗ್ರೇಸ್ನಲ್ಲಿ ವಿರೋಧ ಕಟ್ಟಿಕೊಂಡಿದ್ದೇನೆ.ಆದರೆ ನನ್ನ ಅವರ ನಡುವೆ ವಿರೋಧ ವ್ಯಕ್ತವಾಗಿರುವುದು ಚುನಾವಣೆ ವಿಚಾರವಾಗಿ ಮಾತ್ರ , ಹೊರತು ವೈಯಕ್ತಿಕವಾಗಿ ನನ್ನ ಅವರ ನಡುವೆ ಯಾವುದೇ ರೀತಿಯ ವಿರೋಧ ಇಲ್ಲ ಆದರೆ ನನು ಆಗಾಗ ಸಿದ್ದರಾಮಯ್ಯನವರನ್ನು ಬೇಟಿಯಾಗುತ್ತೆನೆ. ಅವರ ಜೊತೆ ಮಾತನಾಡಬೇಕಾಗುತ್ತದೆ. ಯಕೆಂದರೆ ನನ್ನ ಮಗ ಕಾಂಗ್ರೇಸ್ ಪಕ್ಷದಲ್ಲಿದ್ದಾನೆ.ಹಾಗಂತ ನಾನು ಯಾವತ್ತು ಕಾಂಗ್ರೆಸ್ ಸೇರಲ್ಲ ಕಾಂಗ್ರೆಸ್ ನಲ್ಲಿ ಟಿಕೇಟ್ ಗಾಗಿ ಅರ್ಜಿ ಹಾಕಿಲ್ಲ ಪೀಸ್ ಕಟ್ಟಿದ್ರ ಮಾತ್ರ ಅಡ್ಮೆಷನ್ ಆಗೋದು ಲೇಟ್ ಅಡ್ಮಿಷಸನ್ಗೆ ಅವಕಾಶ ಇರುವುದಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ಗೆ ಸೇರುವ ಸುಳಿವನ್ನು ಬಹಿರಂಗ ಪಡಿಸಿದ್ದಾರೆ
- Advertisement -