Saturday, July 27, 2024

Latest Posts

ಕ್ಯಾಪ್ಟನ್ ಕೂಲ್ ಗೆ ಹುಟ್ಟು ಹಬ್ಬದ ಸಂಭ್ರಮ

- Advertisement -

www.karnatakatv.net : ರಾಷ್ಟ್ರೀಯ: ಭಾರತೀಯ ಅದ್ವಿತೀಯ ಕ್ರಿಕೆಟಿಗ ಎಂಎಸ್ ಧೋನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕ್ರಿಕೆಟ್ ಲೋಕದ ದಿಗ್ಗಜ, ಅಭಿಮಾನಿಗಳ ಪಾಲಿಗೆ ಕ್ಯಾಪ್ಟನ್ ಕೂಲ್ ತಮ್ಮ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಾವಿರಾರು ಅಭಿಮಾನಿಗಳ ಹಾಗೂ ಗಣ್ಯರ ಶುಭಾಷಯಗಳ ಮಹಾ ಪೂರವೇ ಹರಿದು ಬರುತ್ತಿದೆ. ಕ್ರಿಕೆಟ್ ಆಸ್ಟ್ರೇಲಿಯ ಕೂಡ ಧೋನಿಗೆ ವಿಶೇಷ ರೀತಿಯ ಶುಭಾಷಯ ಕೋರಿದೆ. ಇನ್ನು ಧೋನಿ ಅಭಿಮಾನಿಗಳು ಟ್ವಿಟರ್ ನಲ್ಲಿ ಹ್ಯಾಪಿ ಬರ್ತ್ಡೇ ಧೋನಿ ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಟ್ರೆಂಡಿಂಗ್ ಶುರುಮಾಡಿದ್ದಾರೆ.

- Advertisement -

Latest Posts

Don't Miss