- Advertisement -
ಕರ್ನಾಟಕ ಟಿವಿ : ದೇಶದಲ್ಲಿ ಅತಿಹೆಚ್ಚು ಸೋಂಕಿತರಿರುವ 5 ರಾಜ್ಯಗಳು ಯಾವುವು ಅಂತ ನೊಡೋದಾದ್ರೆ ಮಹಾರಾಷ್ಟ್ರ ಮೊದಲನೆ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 24,427 ಜನರಿಗೆ ಸೋಂಕು ತಗುಲಿದ್ದು 921 ಸಾವನ್ನಪ್ಪಿದ್ದಾರೆ. ಎರಡನೇ ಸ್ಥಾನದಲ್ಲಿ ಗುಜರಾತ್ ಇದ್ದು ಇಲ್ಲಿ 8904 ಸೋಂಕಿತರಿದ್ದು 537 ಸೋಂಕಿತರು ಸಾವನ್ನಪ್ಪಿದ್ದಾರೆ. ಇನ್ನು ತಮಿಳುನಾಡಿನಲ್ಲಿ 8,718 ಸೊಂಕಿತರಿದ್ದು 61ಮಂದಿ ಸಾವನ್ನಪ್ಪಿದ್ದಾರೆ. ಇನ್ನು ನಾಲ್ಕನೆ ಸ್ಥಾನದಲ್ಲಿ ದೆಹಲಿ ಇದ್ದು ದೆಹಲಿಯಲ್ಲಿ 7998 ಸೋಂಕಿತರಿದ್ದು 106 ಮಂದಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ 4213 ಸೋಂಕಿತರಿದ್ದು 117 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ರಾಕೆಟ್ ವೇಗದಲ್ಲಿ ಹೆಚ್ಚಾಗ್ತಿದ್ದು ಇನ್ನು ಎರಡ್ಮೂರು ದಿನದಲ್ಲಿ ಗುಜರಾತ್ ಮೀರಿಸಿ ಎರಡನೇ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.
- Advertisement -