Friday, October 18, 2024

Latest Posts

ಭಾರತದ ಇಬ್ಬರು ಆಟಗಾರರಿಗೆ ಕೋರೋನ ಪಾಸಿಟಿವ್

- Advertisement -

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ 5 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ ಇಂಗ್ಲೆಂಡ್ ನೆಲದಲ್ಲಿ ಬಿಡು ಬಿಟ್ಟಿದೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಇಬ್ಬುರು ಆಟಗಾರರಿಗೆ ಕೊರೊನಾ ಪಾಸಿಟಿವ್ .ಆಟಗಾರರ ಹೆಸರನ್ನು ಇನ್ನು ಗೌಪ್ಯವಾಗಿ ಇಡಲಾಗಿದೆ .ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿಗಾಗಿ ಭಾರತ ತಂಡದ 23 ಸದಸ್ಯರು ತೆರಳಿದ್ದಾರೆ.ಐಸೊಲೇಶನ್ನಲ್ಲಿ ಇದ್ದು ಜನದಟ್ಟಣೆ ಇರುವ ಪ್ರದೇಶಗಳಿಗೆ ಹೊಗಬಾರದೆಂದು ಬಿಸಿಸಿಐ ತಿಳಿಸಿದೆ.ಆಗಸ್ಟ್ 4ರಿಂದ ಪ್ರಾರಂಭವಾಗಬೇಕಿದ್ದ ಇಂಗ್ಲೆಂಡ್ ಪ್ರವಾಸ .ಆಗಸ್ಟ್ 4ರಿಂದ ಸೆಪ್ಟಂಬರ್ 14ರವರೆಗು 5ಟೆಸ್ಟ್ ಸರಣಿಗಳು ನಡೆಯಲಿದೆ .ಈ ಹಿಂದೆ ಗಾಯಗೊಡಿದ್ದ ಶುಭ್ಮನ್ ಗಿಲ್ಈ ಸ್ಧಾನಕ್ಕೆ ಯಾರು ತುಂಬುವುದಿಲ್ಲ ಏಂದು ಬಿಸಿಸಿಐ ತಿಳಿಸಿದೆ

- Advertisement -

Latest Posts

Don't Miss