- Advertisement -
www.karnatakatv.net :ರಾಯಚೂರು: ಕೊರೊನಾ ನಡುವೆಯು ಗಣೇಶ ಹಬ್ಬ ಕೊಂಚ ಜೋರಾಗಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿತ್ತು. ಅದೇ ರೀತಿ 5ದಿನದ ಗಣೇಶ ವಿಸರ್ಜನೆ ಕೂಡಾ ಭರ್ಜರಿಯಾಗಿತ್ತು.
ರಾಯಚೂರು ನಗರದ ಹಲವು ಬಡಾವಣೆ ನಿಯಮ ಉಲ್ಲಂಘನೆ ಮಾಡಿ ದೊಡ್ಡ ದೊಡ್ಡ ಗಣೇಶನ ಮೂರ್ತಿಗಳು ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿಷ್ಠಾಪನೆ ಮಾಡಿದ ಐದು ದಿನಗ ನಂತರ ವಿಸರ್ಜನೆಗೆ ಎಲ್ಲಾ ಬಡಾವಣೆ ಯಿಂದ ಗಣೇಶನ ಮೂರ್ತಿಗಳು ನಗರದ ಖಾಸಬಾವಿಯಲ್ಲಿ ವಿಸರ್ಜನೆ ಮಾಡಲಾಗಿತ್ತು. ಆದರೆ ಸರ್ಕಾರದ ನಿಯಮ ಮರೆತು ಜನ ಜಂಗುಳಿ ಕುಡಿ ಕಠಿಣ ನಿಯಮಗಳ ನಡುವೆಯು ಜೋರಾಗಿ ಗಣೇಶನ ವಿಸರ್ಜನೆ ಮಾಡಿದರು.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು
- Advertisement -