ಈ ರಾಶಿಯವರಿಗೆ ಧೈರ್ಯ ಜಾಸ್ತಿ: ನಿಮ್ಮ ರಾಶಿನೂ ಇರಬಹುದು ನೋಡಿ..

ಒಂದೊಂದು ರಾಶಿಯವರಿಗೂ ಒಂದೊಂದು ಗುಣವಿರುತ್ತದೆ. ಕೆಲವರಿಗೆ ಸಿಟ್ಟು ಜಾಸ್ತಿ ಇದ್ರೆ, ಇನ್ನು ಕೆಲವರು ಯಾವಾಗಲೂ ನಗು ನಗುತ್ತಲೇ ಇರುತ್ತಾರೆ. ಹೀಗೆ ಒಂದೊಂದು ರಾಶಿಯವರು ಒಂದೊಂದು ರೀತಿ ಇರುತ್ತಾರೆ. ಇದೇ ರೀತಿ ಯಾವ ರಾಶಿಯವರಿಗೆ ಧೈರ್ಯ ಜಾಸ್ತಿ ಅನ್ನೋ ಬಗ್ಗೆ ಹೇಳಲಿದ್ದೇವೆ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೇಷ ರಾಶಿ: ಈ ರಾಶಿಯವರು ತುಂಬಾ ಚಟುವಟಿಕೆಯಿಂದ ಇರುತ್ತಾರೆ. ಧೈರ್ಯಶಾಲಿಗಳಾಗಿರುತ್ತಾರೆ. ಅಂದುಕೊಂಡ ಕೆಲಸ ಮಾಡದೇ ಬಿಡುವುದಿಲ್ಲ.

ವೃಷಭ ರಾಶಿ: ಈ ರಾಶಿಯವರು ತಮ್ಮ ಬಗ್ಗೆ ಯಾರು ಏನೇ ಹೇಳಿದರೂ ಅದಕ್ಕೆ ಟೆನ್ಶನ್ ತೆಗೆದುಕೊಳ್ಳುವುದಿಲ್ಲ. ಇವರಿಗೆ ಅತೀ ಹೆಚ್ಚು ತಾಳ್ಮೆ ಇರುತ್ತದೆ. ಇವರು ಬಂದಿದ್ದೆಲ್ಲವನ್ನೂ ಧೈರ್ಯದಿಂದ ಎದುರಿಸುವ ಗುಣವನ್ನು ಹೊಂದಿದ್ದಾರೆ. ಒಳ್ಳೆದಾದ್ರೆ ದೇವರ ದಯೆ, ಕೆಟ್ಟದಾದ್ರೆ ನಮ್ಮ ಹಣೆಬರಹ ಎಂದುಕೊಂಡು ಜೀವನ ದೂಡುತ್ತಾರೆ.

ಸಿಂಹ ರಾಶಿ: ಸಿಂಹ ರಾಶಿಯವರು ನಾಯಕತ್ವದ ಗುಣದವರಾಗಿರ್ತಾರೆ. ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರಾಗಿರ್ತಾರೆ. ಇವರು ಪ್ರತಿಬಿಂಬದಂತೆ ಇರುತ್ತಾರೆ. ಮರ್ಯಾದೆಗೆ ಮರ್ಯಾದೆ, ಅವಮಾನಕ್ಕೆ ಅವಮಾನ ಎಂಬಂತಿರುತ್ತಾರೆ. ಇನ್ನು ಇವರು ಕೂಡ ಯಾವುದೇ ಕಷ್ಟವನ್ನ ಧೈರ್ಯದಿಂದ ಎದುರಿಸುತ್ತಾರೆ.

ಧನು ರಾಶಿ: ಈ ರಾಶಿಯವರು ಸೌಂದರ್ಯವಂತರು ಮತ್ತು ಉದಾರ ಮನಸ್ಸಿನವರಾಗಿರ್ತಾರೆ. ಮೃದು ಸ್ವಭಾವದವರಾಗಿರ್ತಾರೆ. ಆದ್ರೆ ನೋಡೋಕ್ಕೆ ವರಟು ಸ್ವಭಾವದವರ ರೀತಿ ಕಾಣುತ್ತಾರೆ. ಇವರಿಗೆ ಯಾವುದೇ ಕಷ್ಟ ಬಂದರೂ ಜಾಣ್ಮೆಯಿಂದ, ನಿರ್ಭೀತಿಯಿಂದ ಎದುರಿಸುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author