- Advertisement -
www.karnatakatv.net : ತರಬೇತಿ ಆರಂಭಿಸಲು ಪಟಿಯಾಲಕ್ಕೆ ಆಗಮಿಸಿದ್ದ ಭಾರತದ ಮಹಿಳಾ ಅಥ್ಲೀಟ್ ಹಿಮಾ ದಾಸ್ ಅವರ ಕೋವಿಡ್ ಪರೀಕ್ಷೆ ಪಾಸಿಟಿವ್ ಎಂದು ಕಂಡುಬoದಿದೆ.
ಸ್ನಾಯುವಿನ ಒತ್ತಡದಿಂದಾಗಿ ಹಿಮಾ ದಾಸ್ ಸ್ವಲ್ಪ ವಿರಾಮ ತೆಗೆದುಕೊಂಡಿದ್ದರಿoದ ಟೋಕಿಯೊ ಒಲಿಂಪಿಕ್ಸ್ -2020 ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಅ. 10 ರಂದು ಪಟಿಯಾಲಕ್ಕೆ ಬಂದಿದ್ದ ಹಿಮಾ ದಾಸ್ 8 ಮತ್ತು 9 ರಂದು ಗುವಾಹಟಿಯಲ್ಲಿದ್ದರು. ಪಟಿಯಾಲದಲ್ಲಿ ನಡೆಸಿದ ಕಡ್ಡಾಯ ಪರೀಕ್ಷೆಯಲ್ಲಿ ಹಿಮಾದಾಸ್ ಗೆ ಕೊವಿಡ್ ಪಾಸಿಟಿವ್ ಬಂದಿದೆ. ಶಿಬಿರ ಆರಂಭಕ್ಕೂ ಮುನ್ನ ಹಿಮಾ ಗುಣಮುಖರಾಗಲಿದ್ದಾರೆ ಅಂತ ಹಿಮಾದಾಸ್ ಮಾಧ್ಯಮ ವ್ಯವಸ್ಥಾಪಕ ಹೇಳಿದ್ದಾರೆ.
- Advertisement -