Monday, April 14, 2025

Latest Posts

World Cup:ಗೆದ್ದು ಬಾ ಭಾರತ ಎಂದು ನೃತ್ಯದ ಮೂಲಕ ಶುಭ ಹಾರೈಸಿದ ಡ್ಯಾನ್ಸ್ ತಂಡ..!

- Advertisement -

ಧಾರವಾಡ : ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ಇಂದು ಇರುವ ಹಿನ್ನೆಲೆ, ಧಾರವಾಡದ ಯುವ ಡ್ಯಾನ್ಸ್ ಅಕಾಡೆಮಿಯ ಮಕ್ಕಳು ಡ್ಯಾನ್ಸ್ ಮಾಡುವ ಮೂಲಕ ಭಾರತ ತಂಡಕ್ಕೆ ಶುಭ ಹಾರೈಸಿದರು.

ಭಾರತ ಹಾಗೂ ಪಾಕಿಸ್ತಾನ ಪಂದ್ಯ ಒಂದು ವಾರ್ ಇದ್ದಂತೆ ಹೀಗಾಗಿ ಈ ವಾರ್ ನಲ್ಲಿ ಭಾರತ ಗೆಲ್ಲೋದು ಪಕ್ಕಾ ಖಚಿತ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ನಂತರ ಘೋಷಣೆ ಹಾಕುವ ಮೂಲಕ ಭಾರತ ತಂಡ ವರ್ಲ್ಡ್ ಕಪ್ ನಲ್ಲಿ ಗೆದ್ದು ಬರಲೆಂದು ಶುಭ ಹಾರೈಸಿದರು.

hailyala road story ಬಿಲ್ ಕಲೆಕ್ಟರ್ ನ ಬರ್ಬರ ಹತ್ಯೆ ಕಾರಣ ಮಾತ್ರ ನಿಗೂಢ.!

Blackmail: ಪ್ರಿಯಕರನ ಕಿರುಕುಳಕ್ಕೆ ನೇಣಿಗೆ ಶರಣಾದ ವಿವಾಹಿತ ಮಹಿಳೆ;

ಸಿನಿಮೀಯ ಶೈಲಿಯಲ್ಲಿ ಪೊಲೀಸರ ಖೆಡ್ಡಾಕ್ಕೆ ಬಿದ್ದ ಭ್ರಷ್ಟ ಐಟಿ ಅಧಿಕಾರಿ..

- Advertisement -

Latest Posts

Don't Miss