Sunday, December 22, 2024

Latest Posts

ಕಂಟೈನರ್ ನುಗ್ಗಿ ಹನ್ನೆರಡು ಜನರ ಮಾರಣ ಹೋಮ

- Advertisement -

ಕ್ರೈಮ್ ಸುದ್ದಿ:

ಹೊರಗೆ ಹೋದ ಮನುಷ್ಯ ಚೆನ್ನಾಗಿ ಮನೆಗೆ ಬರುತ್ತಾನೆ ಎಂಬ ನಂಬಿಕೆ ಇಟ್ಟುಕೊಳ್ಳಬಾರದು ಬಿಡಿ. ಏಕೆಂದರೆ ನಅವು ಹುಷಾರಾಗಿದ್ದರು ನಮ್ಮ ಮುಂದಿರುವವರು ಯಾವರೀತು ಇರುತ್ತಾರೆ ಎಂಬುದೇ ಗೊತ್ತೆಇರಲ್ಲ

ಇದಕ್ಕೆ ಸಾಕ್ಷಿ ಎಂಬಂತೆಈಗ ಹೇಳ ಹೊರಟಿರುವ ರಸ್ತೆ ಅಪಘಾತ

ಹೌದು ಸ್ನೇಹಿತರೆ ಮುಂಬೈ ಮತ್ತು ಆಗ್ರಾ ಹೆ್ದ್ದಾರಿಯಲ್ಲಿ ಬರುವ ಪಲಾಸ್ನೇರ್ ಎನ್ನುವ ಒಂದು ಗ್ರಾಮದಲ್ಲಿ ಸ್ತೆಯ ಪಕ್ಕದಲ್ಲಿರುವ ಹೊಟೇಲ್ ಒಂದರಲ್ಲಿ ಜನ ಕುಳಿತಿರುತ್ತಾರೆ ಅಲ್ಲಗೆ ಏಕಾಏಕಿ ನುಗ್ಗಿದ ಕಂಟೈನರ್ ಹೊತ್ತೊಯ್ಯವ ಲಾರಿಯೊಂದು ನುಗ್ಗಿ ಕ್ಷಣ ಮಾತ್ರದಲ್ಲಿ12  ಜನರನ್ನು ಬಲಿ ತೆಗೆದುಕೊಮಡುಬಿಡುತ್ತೆ. ಇನ್ನು ಸುಮಾರು 15 ರಿಂದ 20 ಜನರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪ್ರೆಗೆ ದಾಖಲಿಸಲಾಗೆದೆ. ಅವರು ಸಾವು ಬದುಕಿನ ಮಧ್ಯೆ ಹೋರಾಡುತಿದ್ದಾರೆ.

ಕಂಟೈನರ್ ಏಕಾಏಕಿ ನುಗ್ಗಲು ಕಾರಣವೇನೆಂದರೆ ಲಾರಿಯ ಬ್ರೇಕ್  ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ  ಸಾವು ತಂದಿತು.ಹಾಗೆಯೆ ಹೊಟೆಲ್ ಹೊರಗೆ ನಿಂತಿರುವ ಕಾರಿಗೂ ಡಿಕ್ಕಿಯಾಗಿ ಕಾರು ಪುಡಿಪುಡಿಯಾಗಿ ಹೋಗಿದೆ.

ಸ್ಥಳಕ್ಕೆ ಪೋಲಿಸರು ಆಗಮಿಸಿದ್ದರು. ಘಟನೆ ನಡೆದ ಸ್ಥಳದಲ್ಲಿ ಸಾಕಷ್ಟು ಜನ ಜಮಾಯಿಸಿದ್ದರು.

ಮೂಗಿಗೆ ಗಾಯ ಮಾಡಿಕೊಂಡ ಶಾರುಕ್ ಖಾನ್

“ಯಲಾಕುನ್ನಿ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ವೈರಲ್

ಗ್ಯಾರಂಟಿ ಬಿಡದ ಬಿಜೆಪಿ ಸದಸ್ಯರು

 

- Advertisement -

Latest Posts

Don't Miss