- Advertisement -
www.karnatakatv.net :ರಾಯಚೂರು: ಶ್ರಾವಣ ಮಾಸದ ಕಡೆ ಸೋಮವಾರ ದಂದು ಕೃಷ್ಣಾ ನದಿಗೆ ಸ್ನಾನಕ್ಕೆ ತೆರಳಿದ್ದವರಿಗೆ ಮೊಸಳೆಗಳು ಶಾಕ್ ನೀಡಿವೆ.
ರಾಯಚೂರು ಜಿಲ್ಲೆ ಶಕ್ತಿ ನಗರದ ಸೇತುವೆ ಬಳಿ ಕಾಣಿಸಿಕೊಂಡ 3-4 ಮೊಸಳೆ ಓಡಾಟವನ್ನು ಸಾರ್ವಜನಿಕರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಲ್ಲಿ ಫುಲ್ ವೈರಲ್ ಆಗಿವೆ. ಇನ್ನೂ ನದಿ ಕಡೆ ಹೋಗಲು ಜನರು ಎದರುತ್ತಿದ್ದಾರೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು
- Advertisement -