- Advertisement -
೫.೬೧ ಕೋಟಿ ದಂಡ ಸಂಗ್ರಹಿಸಿದ ಸಂಚಾರಿ ಇಲಾಖೆ
ಪ್ರಯಾಣಿಕರು ರಸ್ತೆಯಲ್ಲಿ ಅವರಿಗೆ ತಿಳಿದೋ ತೀಳಿಯದೆಯೋ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುತ್ತಾರೆ . ಅವರಿಗೆ ಸಂಚಾರಿ ಇಲಾಖೆಯಿಂದ ದಂಡ ಹಾಕಿರುತ್ತಾರೆ.ಆದರೆ ನಿನ್ನೆ ಸಂಚಾರಿ ಇಲಾಖೆಯಿಂದ ದಂಡ ಕಟ್ಟುವವರಿಗೆ ಬರ್ಜರಿ ವಿನಾತಿತಿಯನ್ನು ನೀಡಿದ್ದು ಜನ ದಂಡ ಕಟ್ಟಲು ಸಂಚಾರಿ ಇಲಾಖೆ ಮುಂದೆ ಸಾಲುಗಟ್ಟಿ ನಿಂತು ದಂಡ ಕಟ್ಟಿದರು . ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಕಟ್ಟಲು ಬರೋಬ್ಬರಿ ಶೇ ೫೦ ವಿನಾಯಿತಿ ನೀಡಿದ್ದು ನಿನ್ನೆ ಸಾಯಂಕಾಲದವರೆಗೂ ಸಾಲಿನಲ್ಲಿ ನಿಂತು ತೆರಿಗೆ ಕಟ್ಟಿದರು .ಅದೇ ರೀತಿ ಕಛೇರಿಗೆ ಬರಲು ಆಗದವರಿಗೆ ಪೆಟಿಎಂ ಮೂಲಕ ಮತ್ತು ಬೆಂಗಳೂರು ಒನ್ ಕರ್ನಾಟಕ ಒನ್ ಮೂಲಕ ದಂಡ ಕಟ್ಟಲು ಅನುಕೂಲ ಮಾಡಿಕೊಟ್ಟಿದ್ದು ಜನ ಸಾಗರವೇ ಹರಿದು ಬಂದು ಹಣ ಪಾವತಿ ಮಾಡಿದರು.
‘ನಾನು ಅವತ್ತೇ ಪಟ್ಟಿ ಬಿಡುಗಡೆ ಮಾಡ್ತಿನಿ ಅಂತ ಎಲ್ಲಿ ಹೇಳಿದ್ದೀನಿ..?’
- Advertisement -